(ವಿಡಿಯೋ) ಬಿಗ್ ಬಾಸ್ ಬ್ರೇಕಿಂಗ್: ಸಂಯುಕ್ತ ಹೆಗ್ಡೆಯಿಂದ ಸ್ಪರ್ಧಿಗೆ ಹಲ್ಲೆ

Published : Dec 20, 2017, 09:57 PM ISTUpdated : Apr 11, 2018, 12:41 PM IST
(ವಿಡಿಯೋ) ಬಿಗ್ ಬಾಸ್ ಬ್ರೇಕಿಂಗ್: ಸಂಯುಕ್ತ ಹೆಗ್ಡೆಯಿಂದ ಸ್ಪರ್ಧಿಗೆ ಹಲ್ಲೆ

ಸಾರಾಂಶ

ನಟಿ ಸಂಯುಕ್ತ ಹೆಗ್ಡೆ ಕಾಲೇಜ್ ಕುಮಾರ ಸಿನಿಮಾ ಬಿಡುಗಡೆಯಾದ ನಂತರವೂ ಪ್ರಮೋಷನ್'ನಲ್ಲೂ ಭಾಗವಹಿಸದೆ ಚಿತ್ರತಂಡಕ್ಕೆ ಕಿರಿಕ್ ನೀಡಿದ್ದಳು.(Video courtesy: Colours Kannada)  

ಬಿಗ್ ಬಾಸ್ ಆವೃತ್ತಿ 5ರಲ್ಲಿ ಮತ್ತೊಂದು ಅವಾಂತರ ನಡೆದಿದೆ. ಈಗಾಗಲೇ 3 ತ್ತು 4ರ ಆವೃತ್ತಿಯಲ್ಲಿ ಹುಚ್ಚ ವೆಂಕಟ್ ರವಿ ಮರೂರು ಹಾಗೂ ಪ್ರಥಮ್ ಮೇಲೆ ಹಲ್ಲೆಯಾಗಿತ್ತು. ಈಗ ವೈಲ್ಡ್ ಕಾರ್ಡ್'ನಲ್ಲಿ ಎಂಟ್ರಿ ಪಡೆದು ಬಿಗ್ ಬಾಸ್ ಮನೆಗೆ ಪ್ರವೇಶಿಸಿರುವ ನಟಿ ಸಂಯುಕ್ತ ಹೆಗಡೆ ಸ್ಪರ್ಧಿ ಸಮೀರ್ ಆಚಾರ್ಯ'ಗೆ ಕಪಾಳ ಮೋಕ್ಷ ಮಾಡಿದ್ದಾಳೆ. ಅನುಚಿತವಾಗಿ ವರ್ತಿಸಿದ ಕಾರಣ ಹಲ್ಲೆ ನಡೆದಿದೆ ಎನ್ನಲಾಗಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸ್ಟಾರ್‌ ಸಿನಿಮಾಗಳನ್ನು ಸೈಡ್‌ಗೆ ನಿಲ್ಲಿಸಿ 100 ಕೋಟಿ ಕಲೆಕ್ಷನ್ ಮಾಡಿದ ಹೊಸಬರ ಮಲಯಾಳಂ ಸಿನಿಮಾ
2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ರಣ್ವೀರ್ : ಮಗಳು ದುವಾ ಕೈಯಲ್ಲಿ ಗುಡ್‌ನ್ಯೂಸ್ ತಿಳಿಸಿದ ದೀಪ್ವೀರ್‌