ಬಟ್ಟೆ ಬಗ್ಗೆ ಮಾತನಾಡಿದಕ್ಕೆ ಟ್ರೋಲಿಗರ ಬಾಯಿ ಮುಚ್ಚಿಸಿದ ಜಾಹ್ನವಿ ಕಪೂರ್ ?

Published : Apr 15, 2019, 10:34 AM IST
ಬಟ್ಟೆ ಬಗ್ಗೆ ಮಾತನಾಡಿದಕ್ಕೆ ಟ್ರೋಲಿಗರ ಬಾಯಿ ಮುಚ್ಚಿಸಿದ  ಜಾಹ್ನವಿ ಕಪೂರ್ ?

ಸಾರಾಂಶ

ಬಿ-ಟೌನ್ ಚಾರ್ಮ್ ಜಾಹ್ನವಿ ಕಪೂರ್ ಧರಿಸಿಸುವ ಬಟ್ಟೆ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್‌ಗಳು ಹರಿದಾಡುತ್ತಿದ್ದು ಅದಕ್ಕೆ ಗರಂ ಆದ ಲಿಟಲ್ ಶ್ರೀದೇವಿ ಕೊಟ್ಟ ಉತ್ತರ ಏನು ಗೊತ್ತಾ?

ಗ್ಲಾಮರಸ್ ನಟಿಯರ ಪಟ್ಟಿಯಲ್ಲಿ ಸೇರುತ್ತಿರುವ ಜಾಹ್ನವಿ ಕಪೂರ್ ವಾಡ್ರೋಬ್‌ನಲ್ಲಿ ಏನಿದೆ ಎಂದು ಕ್ಯೂರಿಯಾಸಿಟಿ ಎಲ್ಲರಿಗೂ ಇದ್ದಿದ್ದೇ. ಬಟ್ ಏನೇ ಆದ್ರೂ ನನ್ನ ಕಂಫರ್ಟ್ ಮುಖ್ಯವೆಂದು ಕಾಣಿಸಿಕೊಂಡ ಬಟ್ಟೆಯಲ್ಲೇ ಕಾಣಿಸಿಕೊಂಡಿದ್ದಾರೆ.

ಶ್ರೀದೇವಿ ಪುತ್ರಿ ಜಾಹ್ನವಿ ಬ್ಯೂಟಿ ಸೀಕ್ರೇಟ್ ಏನು..?

ಬಿ-ಟೌನ್ ಲಿಟಲ್ ಶ್ರೀದೇವಿ ಧರಿಸುವ ಬಟ್ಟೆಯ ಬಗ್ಗೆ ಸಾಕಷ್ಟು ಟ್ರೋಲ್‌ಗಳು ಹರಿದಾಡುತ್ತಿದ್ದವು. ಇಷ್ಟು ದಿನ ಐ ಡೊಂಟ್ ಕೇರ್ ಎಂದು ಹೇಳಿದವರು ಈಗ ಬಾಯಿ ಮುಚ್ಚುವಂತೆ ಉತ್ತರ ಕೊಟ್ಟಿದ್ದಾರೆ.

ಖಾಸಗಿ ಕಾರ್ಯಕ್ರಮದಲ್ಲಿ ನಿರೂಪಕಿಯೊಬ್ಬರು ಜಾಹ್ನವಿ ಉಡುಪಿನ ಬಗ್ಗೆ ಪ್ರಶ್ನೆ ಮಾಡಿದಾಗ 'ನಾನಿನ್ನೂ ಜೀವನದಲ್ಲಿ ಅಷ್ಟೊಂದು ಹಣ ಸಂಪಾದನೆ ಮಾಡಿಲ್ಲ. ದಿನವೂ ಒಂದೊಂದು ಹೊಸ ಬಟ್ಟೆ ಧರಿಸುವುದಕ್ಕೆ. ನಾನು ಇರುವುದರಲ್ಲಿ ಖುಷಿಯಾಗಿದ್ದೀನಿ. ಅವಶ್ಯಕತೆ ಇದ್ದಾಗ ಮಾತ್ರ ಖರ್ಚು ಮಾಡಬೇಕೆಂದು ತಾಯಿ ಹೇಳಿಕೊಟ್ಟಿದ್ದಾರೆ ' ಎಂದು ಉತ್ತರ ನೀಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಶಿವಣ್ಣನ ಭೇಟಿಯಾಗಿ ಆಶೀರ್ವಾದ ಪಡೆದ Bigg Boss Kannada Season 12 ವಿನ್ನರ್ ಗಿಲ್ಲಿ ನಟ
ಫಸ್ಟ್‌ ಟೈಮ್ ರಿಯಲ್ ಪತಿ, ಮುದ್ದಾದ ಮಗನ ಪರಿಚಯ ಮಾಡಿಕೊಟ್ಟ Bhagyalakshmi Serial ಸುಷ್ಮಾ ಕೆ ರಾವ್