ಸ್ತನಗಳ ಮೇಲಿನ ಮಾರ್ಕ್ ಹಿಂದಿನ ಸತ್ಯ ಬಿಚ್ಚಿಟ್ಟ ನಟಿ!

Published : Oct 28, 2018, 05:28 PM ISTUpdated : Oct 28, 2018, 05:38 PM IST
ಸ್ತನಗಳ ಮೇಲಿನ ಮಾರ್ಕ್ ಹಿಂದಿನ ಸತ್ಯ ಬಿಚ್ಚಿಟ್ಟ ನಟಿ!

ಸಾರಾಂಶ

ಬ್ರಿಟನ್ ಟಿವಿ ನಿರೂಪಕಿ, ಮಾಡೆಲ್ ಜಮೀಲಾ ಜಮೀಲ್ ತಮ್ಮ ಸ್ತನಗಳ ಮೇಲಿರುವ  ಮಾರ್ಕ್ ಗಳ ಬಗ್ಗೆ ಮುಕ್ತವಾಗಿ ಹೇಳಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಅವರೆ ಬಹಿರಂಗ ಮಾಡಿದ್ದಾರೆ.

ತಮ್ಮ ದೇಹದ ಮೇಲೆ ಪ್ರತಿಯೊಬ್ಬರಿಗೂ ಆತ್ಮ ಗೌರವ ಇರಬೇಕು. ಮೇಕಪ್ ಮೂಲಕ ಎಲ್ಲವನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡಬಾರದು ಎಂದು ಸಲಹೆಯನ್ನು ನೀಡಿದ್ದಾರೆ.

ಬ್ರಿಟನ್ ಟಿವಿ ನಿರೂಪಕಿ, ಮಾಡೆಲ್ ಜಮೀಲಾ ಜಮೀಲ್ ತಮ್ಮ ಸ್ತನಗಳ ಮೇಲಿರುವ  ಮಾರ್ಕ್ ಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದು ಪ್ರಖ್ಯಾತ ಮ್ಯಾಗಜೀನ್ ವೊಂದಕ್ಕೆ ಫೋಟೋ ಶೂಟ್ ನಲ್ಲಿ ಭಾವವಹಿಸಿದ್ದ ವೇಳೆ ನಟಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪುರುಷರು ಮಹಿಳೆಯರ ‘ಆ’ ಜಾಗವನ್ನೇ ದಿಟ್ಟಿಸಲು 3 ಕಾರಣ

ಈ ಬಗೆಯ ಮಾರ್ಕ್ ಗಳಿದ್ದರೆ ಅದರಲ್ಲಿ ನಾಚಿಕೆ ಪಟ್ಟುಕೊಳ್ಳುವಂತಹದೂ ಏನೂ ಇಲ್ಲ. ನಾನು ನ17 ವರ್ಷವಳಿದ್ದಾಗಲೆ ಮಾರ್ಕ್ ಗಳು ಕಂಡು ಬಂದುದ್ದವು ಎಂದು ಉಲ್ಲೇಖ ಮಾಡಿದ್ದು ಟ್ವೀಟ್ ಸಹ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

2025ರ IMDbಯ ಟಾಪ್ 10 ಜನಪ್ರಿಯ ಚಿತ್ರಗಳ ಪಟ್ಟಿಯಲ್ಲಿ ಸ್ಯಾಂಡಲ್‌ವುಡ್ ಪರಿಮಳ
ರಾಜ್ಯದ ಗಡಿ ಆನೇಕಲ್‌ನಲ್ಲಿ ದರ್ಶನ್ 'ಡೆವಿಲ್‌'ಗೆ ಹೀಗೆಲ್ಲಾ ಆಗ್ತಿದ್ಯಾ?