Published : Sep 24, 2018, 03:41 PM ISTUpdated : Sep 24, 2018, 03:53 PM IST
ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ನಿಶ್ಚಿತಾರ್ಥ ಆನಂದ್ ಪಿರಮಲ್ ಎಂಬುವವರ ಜೊತೆ ಇಟಲಿಯ ಲೇಕ್ ಕಾಂಬೋ ದಡದಲ್ಲಿ ಅದ್ದೂರಿಯಾಗಿ ನೆರವೇರಿತು. ಎಂಗೇಜ್ ಮೆಂಟ್ ಪಾರ್ಟಿಯಲ್ಲಿ ಕುಟುಂಬಸ್ಥರು, ಸ್ನೇಹಿತರು ಭಾಗವಹಿಸಿದರು. ಎಂಗೇಜ್‌ಮೆಂಟ್‌ನ ಅದ್ದೂರಿ ಫೋಟೋಗಳು ಇಲ್ಲಿವೆ ನೋಡಿ.