ಭುವನ ಸುಂದರಿ ಐಶ್ವರ್ಯಾ; ಏನೀ ನಿನ್ನ ಸೌಂದರ್ಯ!

ಐಶ್ವರ್ಯಾ ರೈ ಮಗಳು ಆರಾಧ್ಯ ಜೊತೆ ’ಮೇರಿಯಲ್ ಸ್ಟ್ರೀಪ್ ಪ್ರಶಸ್ತಿ’ ಸ್ವೀಕರಿಸಿದ ಸಂತಸದ ಕ್ಷಣ
ಪ್ರಶಸ್ತಿ ಸ್ವೀಕರಿಸಿದ ನಂತರ ಫೋಟೋಗೆ ಪೋಸ್ ನೀಡಿದ್ದು ಹೀಗೆ
ಐಶ್ ಪುತ್ರಿ ಹಾಗೂ ಅಮ್ಮನೊಂದಿಗೆ ಪ್ರಶಸ್ತಿ ಸಂಭ್ರಮ ಹಂಚಿಕೊಂಡಿದ್ದು ಹೀಗೆ
ಕಪ್ಪು ಬಣ್ಣದ ಡಿಸೈನರ್ ವೇರ್’ನಲ್ಲಿ ಭುವನ ಸುಂದರಿ ಮಿಂಚಿದ್ದು ಹೀಗೆ
ಪತ್ನಿಯ ಸಾಧನೆಗೆ ಪತಿ ಅಭಿಷೇಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
First Published 10, Sep 2018, 5:09 PM IST