ಬರ್ತಡೇ ಗರ್ಲ್ ಕರೀನಾ; ಇಲ್ಲಿದೆ ಸೆಲಬ್ರೇಶನ್ ಫೋಟೋಗಳು

Published : Sep 21, 2018, 03:44 PM IST

ಕರೀನಾ ಕಪೂರ್ ಇಂದು ಬರ್ತಡೇ ಗರ್ಲ್. ಇಂದು 38 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಸ್ನೇಹಿತರು, ಕುಟುಂಬದವರೊಡನೆ ಅದ್ದೂರಿಯಾಗಿ ಆಚರಿಸಿಕೊಂಡರು. ಸಹೋದರಿ ಕರಿಶ್ಮಾ ಕಪೂರ್, ತಾಯಿ ಬಬಿತಾ, ತಂದೆ ರಣಧೀರ್ ಕಪೂರ್ ಪತಿ ಸೈಫ್ ಅಲಿ ಖಾನ್ ಸೇರಿದಂತೆ ಫ್ರೆಂಡ್ಸ್ ಜೊತೆ ಬರ್ತಡೇ ಕೇಕ್ ಕಟ್ ಮಾಡಿದರು ಬೇಬೋ. 

PREV
16
ಬರ್ತಡೇ ಗರ್ಲ್ ಕರೀನಾ; ಇಲ್ಲಿದೆ ಸೆಲಬ್ರೇಶನ್ ಫೋಟೋಗಳು
ಫ್ಯಾಮಿಲಿ ಜೊತೆ ಬೆಬೋ ಬರ್ತಡೇ ಸೆಲಬ್ರೇಶನ್
ಫ್ಯಾಮಿಲಿ ಜೊತೆ ಬೆಬೋ ಬರ್ತಡೇ ಸೆಲಬ್ರೇಶನ್
26
ಅಪ್ಪ, ಅಕ್ಕನ ಜೊತೆ ಕರೀನಾ
ಅಪ್ಪ, ಅಕ್ಕನ ಜೊತೆ ಕರೀನಾ
36
ಅಮ್ಮ, ಅಕ್ಕನ ಜೊತೆ ಬೇಬೋ ಸಂತಸದ ಕ್ಷಣ
ಅಮ್ಮ, ಅಕ್ಕನ ಜೊತೆ ಬೇಬೋ ಸಂತಸದ ಕ್ಷಣ
46
ಅಕ್ಕ ಕರೀಶ್ಮಾ ಜೊತೆ ಖುಷ್ ಮೂಡಲ್ಲಿ ಬೇಬೋ
ಅಕ್ಕ ಕರೀಶ್ಮಾ ಜೊತೆ ಖುಷ್ ಮೂಡಲ್ಲಿ ಬೇಬೋ
56
ಬರ್ತಡೇ ಗರ್ಲ್‌ಗೆ ಪತಿ ಸೈಫ್ ಅಪ್ಪಿಕೊಂಡು ವಿಶ್ ಮಾಡಿದ್ದು ಹೀಗೆ
ಬರ್ತಡೇ ಗರ್ಲ್‌ಗೆ ಪತಿ ಸೈಫ್ ಅಪ್ಪಿಕೊಂಡು ವಿಶ್ ಮಾಡಿದ್ದು ಹೀಗೆ
66
ಹ್ಯಾಪಿ ಬರ್ತಡೇ ಬೇಬೋ
ಹ್ಯಾಪಿ ಬರ್ತಡೇ ಬೇಬೋ
click me!

Recommended Stories