2019 ರ ದಾಖಲೆಯ ಬಾಲಿವುಡ್ ಸಿನಿಮಾ ಸಾಲಿಗೆ ‘ಸೂಪರ್ 30’

Published : Aug 06, 2019, 05:11 PM IST
2019 ರ ದಾಖಲೆಯ ಬಾಲಿವುಡ್ ಸಿನಿಮಾ ಸಾಲಿಗೆ ‘ಸೂಪರ್ 30’

ಸಾರಾಂಶ

ಹೃತಿಕ್ ರೋಷನ್ ಸೂಪರ್ 30 ಸಿನಿಮಾ ಬಾಕ್ಸಾಫೀಸ್ ನಲ್ಲಿ ಭರ್ಜರಿ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿದೆ. ಚಿತ್ರ ಬಿಡುಗಡೆಯಾಗಿ ತಿಂಗಳಿಗೆ ಹತ್ತಿರವಾಗುತ್ತಾ ಬಂದರೂ ಸ್ವಲ್ಪವೂ ಚಾರ್ಮ್ ಕುಂದಿಲ್ಲ. ಕಳೆದ 24 ದಿನಗಳಲ್ಲಿ 137. 93 ಕೋಟಿ ಗಳಿಕೆ ಕಂಡಿದೆ. 

ನವದೆಹಲಿ (ಆ. 06): ಹೃತಿಕ್ ರೋಷನ್ ಸೂಪರ್ 30 ಸಿನಿಮಾ ಬಾಕ್ಸಾಫೀಸ್ ನಲ್ಲಿ ಭರ್ಜರಿ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿದೆ. ಚಿತ್ರ ಬಿಡುಗಡೆಯಾಗಿ ತಿಂಗಳಿಗೆ ಹತ್ತಿರವಾಗುತ್ತಾ ಬಂದರೂ ಸ್ವಲ್ಪವೂ ಚಾರ್ಮ್ ಕುಂದಿಲ್ಲ. ಕಳೆದ 24 ದಿನಗಳಲ್ಲಿ 137. 93 ಕೋಟಿ ಗಳಿಕೆ ಕಂಡಿದೆ. 

‘ಸೂಪರ್ 30’ ಗೆ 3 ರಾಜ್ಯಗಳಲ್ಲಿ ಟ್ಯಾಕ್ಸ್ ಫ್ರೀ

ರಣವೀರ್ ಸಿಂಗ್ ಅಲಿಯಾ ಭಟ್ ಗುಲ್ಲಿ ಬಾಯ್ ಸಿನಿಮಾ 140.25 ಕೋಟಿ ಗಳಿಕೆ ಕಂಡಿತ್ತು. ಈ ದಾಖಲೆಯನ್ನು ಸೂಪರ್ 30 ಮುರಿದಿದೆ. 

ವಿಶ್ಲೇಷಣೆಕಾರ ತರುಣ್ ಆದರ್ಶ ಪ್ರಕಾರ ಸೂಪರ್ 30 2019 ನೇ ಸಾಲಿನ ಅತೀ ಹೆಚ್ಚು ಗಳಿಕೆ ಕಂಡ 6 ನೇ ಚಿತ್ರವಾಗಿರಲಿದೆ. 

 

ಬಿಹಾರ, ರಾಜಸ್ಥಾನ ಹಾಗೂ ಉತ್ತರ ಪ್ರದೇಶ ಸರ್ಕಾರ ಸೂಪರ್ 30 ಗೆ ತೆರಿಗೆ ವಿನಾಯಿತಿ ನೀಡಲಾಗಿತ್ತು. ಮೊದಲು ಬಿಹಾರ ಹಾಗೂ ರಾಜಸ್ಥಾನದಲ್ಲಿ ತೆರಿಗೆ ವಿನಾಯಿತಿ ನೀಡಲಾಗಿತ್ತು. ಆನಂತರ ಉತ್ತರ ಪ್ರದೇಶದಲ್ಲಿಯೂ ನೀಡಲಾಯಿತು.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್