ಫ್ಯಾಮಿಲಿ ಜೊತೆ 'ಕುರುಕ್ಷೇತ್ರ' ವೀಕ್ಷಿಸಿದ ದಾಸ!

By Web Desk  |  First Published Aug 6, 2019, 12:17 PM IST

ಫ್ಯಾಮಿಲಿ ಜೊತೆಯಾಗಿ ನೋಡು! ಎಂದು ಹೇಳುತ್ತಿದ್ದ ದರ್ಶನ್ ಆಗಸ್ಟ್‌ 5 ರಂದು ರಾಕ್‌ಲೈನ್ ಸಿನಿಮಾ ಮಾಲ್‌ನಲ್ಲಿ ಪತ್ನಿ ವಿಜಯಲಕ್ಷ್ಮಿ,ಪುತ್ರ ವಿನೀಶ್ ಹಾಗೂ ಸಿನಿಮಾ ನಿರ್ಮಾಪಕರೊಂದಿಗೆ ‘ಕುರುಕ್ಷೇತ್ರ’ ವೀಕ್ಷಿಸಿದ್ದಾರೆ.


click me!