ಪ್ರಿಯಾಂಕ-ನಿಕ್ ಜೋನ್ಸ್ ಜೋಧಪುರದಲ್ಲೇ ಮದುವೆಯಾಗುವುದಕ್ಕೆ ಇಲ್ಲಿದೆ ಕಾರಣ

Published : Nov 17, 2018, 08:53 PM IST
ಪ್ರಿಯಾಂಕ-ನಿಕ್ ಜೋನ್ಸ್ ಜೋಧಪುರದಲ್ಲೇ ಮದುವೆಯಾಗುವುದಕ್ಕೆ ಇಲ್ಲಿದೆ ಕಾರಣ

ಸಾರಾಂಶ

ಜೋಧಪುರದಲ್ಲಿ ಹಸೆಮಣೆ ಏರಲಿದ್ದಾರೆ ಪಿಗ್ಗಿ- ಜೋನ್ಸ್ | ಭರದಿಂದ ಸಾಗುತ್ತಿದೆ ಮದುವೆ ತಯಾರಿ | ಜೋಧಪುರವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಇದು ಕಾರಣಾನಾ? 

ಬೆಂಗಳೂರು (ನ. 17): ಬಾಲಿವುಡ್ ನಲ್ಲಿ ಮದುವೆ ಪರ್ವ ಶುರುವಾಗಿದೆ. ದೀಪಿಕಾ- ರಣವೀರ್ ಮದುವೆ ಮುಗಿಯಿತು. ಇನ್ನು ಪ್ರಿಯಾಂಕ- ಜಿಕ್ ಜೋನ್ಸ್ ಮದುವೆಗೆ ದಿನಗಣನೆ ಆರಂಭವಾಗಿದೆ. ಎಲ್ಲರ ಚಿತ್ರ ಜೋಧಪುರ ಅರಮನೆಯತ್ತ ನೆಟ್ಟಿದೆ. 

ಮದುವೆಗೆ ಕೆಲವೇ ದಿನಗಳು ಬಾಕಿ; ಪಿಗ್ಗಿಗೆ ಗೊತ್ತಾಯ್ತು ನಿಕ್ ರಹಸ್ಯ!

ಈಗಾಗಲೇ ಪ್ರಿವೆಡ್ಡಿಂಗ್ ಸೆಲಬ್ರೇಶನ್ ಶುರುವಾಗಿದೆ. ಪ್ರಿಯಾಂಕ ತನ್ನ ಸ್ನೇಹಿತೆಯರಿಗೆ ಬ್ಲಾಚುಲರ್ ಪಾರ್ಟಿ ಕೊಟ್ಟಾಗಿದೆ. ಅತ್ತ ನಿಕ್ ಕೂಡಾ ಬ್ಯಾಚುಲರ್ ಪಾರ್ಟಿ ಎಂಜಾಯ್ ಮಾಡಿದ್ದಾರೆ. 

ಗರ್ಲ್‌ಫ್ರೆಂಡ್‌ಗಿಂತ ಮೊಬೈಲೇ ಹೆಚ್ಚಾಯ್ತಾ ? ಅಲಿಯಾ ಅತ್ತರೂ ಕೇರ್ ಮಾಡದ ರಣವೀರ್!

ಇತ್ತ ಜೋಧಪುರದಲ್ಲಿ ಮದುವೆ ತಯಾರಿ ಶುರುವಾಗಿದೆ. ಪ್ರಿಯಾಂಕ ತಾಯಿ ಜೋಧಪುರಕ್ಕೆ ಬಂದಿಳಿದಿದ್ದಾರೆ. ಮದುವೆ ತಯಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.  ‘ಇದು ನಮ್ಮ ನೆಚ್ಚಿನ ನಗರಿ. ಹಾಗಾಗಿ ಮದುವೆಗೆ ಈ ಜಾಗವನ್ನು ಆಯ್ಕೆ ಮಾಡಿಕೊಂಡಿದ್ದೇವೆ’ ಎಂದು ಹೇಳಿದ್ದಾರೆ. ಹತ್ತಿರದ ಬಂಧುಗಳು, ಆತ್ಮೀಯ ಸ್ನೇಹಿತರಿಗೆ ಮಾತ್ರ ಮದುವೆಗೆ ಆಹ್ವಾನ ನೀಡಲಾಗಿದೆ. ಚಿತ್ರರಂಗದ ಸ್ನೇಹಿತರಿಗಾಗಿ ಪ್ರತ್ಯೇಕ ಸಮಾರಂಭ ಆಯೋಜಿಸಲಾಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Thalapathy Vijay Jana Nayagan: ಜನನಾಯಗನ್ ಚಿತ್ರಕ್ಕಿನ್ನೂ ಸೆನ್ಸಾರ್ ಸರ್ಟಿಫಿಕೇಟ್‌ ಸಿಕ್ಕಿಲ್ಲ; ದಳಪತಿ ವಿಜಯ್ ಸಿನಿಮಾ ಬಿಡುಗಡೆ ಯಾವಾಗ?
Toxic: ಯಶ್‌ಗಿಂತ ಯಾರು ದೊಡ್ಡವರು, ಯಾರು ಚಿಕ್ಕವರು? ಇಲ್ಲಿದೆ 5 ಹೀರೋಯಿನ್‌ಗಳ ಅಸಲಿ ವಯಸ್ಸು!