ಗರ್ಲ್‌ಫ್ರೆಂಡ್‌ಗಿಂತ ಮೊಬೈಲೇ ಹೆಚ್ಚಾಯ್ತಾ ? ಅಲಿಯಾ ಅತ್ತರೂ ಕೇರ್ ಮಾಡದ ರಣವೀರ್!

Published : Nov 17, 2018, 06:51 PM IST
ಗರ್ಲ್‌ಫ್ರೆಂಡ್‌ಗಿಂತ ಮೊಬೈಲೇ ಹೆಚ್ಚಾಯ್ತಾ ? ಅಲಿಯಾ ಅತ್ತರೂ ಕೇರ್ ಮಾಡದ ರಣವೀರ್!

ಸಾರಾಂಶ

ಅಲಿಯಾ ಭಟ್- ರಣಬೀರ್ ನಡುವೆ ಹುಸಿ ಮುನಿಸು ನಡೆಯುತ್ತಿದೆಯಾ? ಅಲಿಯಾ ಬೇಸರದಲ್ಲಿದ್ದರೂ ಕ್ಯಾರೇ ಎನ್ನದ ರಣಬೀರ್ | 

ಬೆಂಗಳೂರು (ನ. 17): ಬಬ್ಲಿ ಗರ್ಲ್ ಅಲಿಯಾ ಭಟ್ ಯಾವಾಗಲೂ ನಗುತ್ತಲೇ ಇರುತ್ತಾರೆ. ತಾವು ಖುಷಿಯಾಗಿರುತ್ತಾ ಜೊಎಗಿರುವವರನ್ನು ಖುಷಿಯಾಗಿಡುತ್ತಾರೆ. ಆದರೆ ಅದ್ಯಾಕೋ ಏನೋ ಬೇಸರದಲ್ಲಿದ್ದಾರೆ ಅಲಿಯಾ. ರಣಬೀರ್ ಜೊತೆ ಏನಾದ್ರೂ ಮನಸ್ತಾಪ ನಡೆಯಿತಾ? ಅಲಿಯಾ ಬೇಸರಕ್ಕೆ ರಣಬೀರ್ ಕಾರಣಾನಾ? ಹೀಗೊಂದು ಅನುಮಾನ ಹುಟ್ಟು ಹಾಕಿದೆ.  ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಫೋಟೋ. 

ಅಲಿಯಾ- ರಣಬೀರ್ ಮುಂಬರುವ ಚಿತ್ರ ಬ್ರಹ್ಮಸೂತ್ರ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಸೆಟ್ ನಲ್ಲಿ ರಣಬೀರ್ ಪಕ್ಕ ಅಲಿಯಾ ಬಹಳ ಬೇಸರದಲ್ಲಿ ಕುಳಿತಿದ್ದಾರೆ. ಆದರೂ ತನಗೂ ಇದಕ್ಕೂ ಸಂಬಂಧವಿಲ್ಲವೆಂದು ತಮ್ಮ ಪಾಡಿಗೆ ಮೊಬೈಲ್ ನಲ್ಲಿ ಮುಳುಗಿ ಹೋಗಿದ್ದಾರೆ ರಣಬೀರ್. 

ಪ್ರತಿ ಹುಡುಗಿಗೂ ತಾನೂ ಪ್ರೀತಿಸುವ ಹುಡುಗ ತನಗಾಗಿ ಒಂದಿಷ್ಟು ಸಮಯ ಕೊಡಬೇಕೆಂದು ಬಯಸುತ್ತಾಳೆ. ಇಲ್ಲಿ ಅಲಿಯಾ ಕೂಡಾ ತನ್ನ ಬಾಯ್ ಫ್ರೆಂಡ್ ರಣಬೀರ್ ನಿಂದ ಅದನ್ನೇ ಬಯಸಿದಂತಿದೆ. ಆದರೆ ಅವನು ಮಾತ್ರ ಇದ್ಯಾವುದಕ್ಕೂ ಕೇರ್ ಮಾಡದೇ ಮೊಬೈಲ್ ನಲ್ಲಿ ಕಳೆದು ಹೋಗಿದ್ದು ಅಲಿಯಾಬ ಬೇಸರಕ್ಕೆ ಕಾರಣಾನಾ? 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!