Dec 12, 2018, 12:32 PM IST
ಐಂದ್ರಿತಾ- ದಿಗಂತ್ ಮದುವೆಯ ಸಂಭ್ರಮದಲ್ಲಿದ್ದಾರೆ. ಕುಟುಂಬ ಹಾಗೂ ಸ್ನೇಹಿತರ ಜೊತೆ ದಿಗಂತ್- ಐಂದ್ರಿತಾ ಭರ್ಜರಿ ಡಾನ್ಸ್ ಮಾಡಿದ್ದಾರೆ. ಕುಟುಂಬದವರು, ಸ್ನೇಹಿತರು, ಚಿತ್ರರಂಗದ ಕಲಾವಿದರು ಇದರಲ್ಲಿ ಭಾಗಿಯಾಗಿದ್ದಾರೆ. ’ಮನಸಾರೆ’ ಜೋಡಿಯ ಮಜಬೂತ್ ಸ್ಟೆಪ್ಸನ್ನು ನೀವೂ ಒಮ್ಮೆ ನೋಡಿ.