
ಎಕ್ಸಿಟ್ ಪೋಲನ್ನು ಐಶ್ವರ್ಯಾ ರೈ ಸಲ್ಮಾನ್ ಖಾನ್-ವಿವೇಕ್ ಒಬೆರಯ್ ಸಂಬಂಧಕ್ಕೆ ಹೋಲಿಸಿ ಮಾಡಲಾದ ಟ್ರೋಲ್ ನ್ನು ಶೇರ್ ಮಾಡಿ ವಿವೇಕ್ ಒಬೆರಾಯ್ ನೆಟ್ಟಿಗರಿಂದ ಉಗಿಸಿಕೊಂಡಿದ್ದಾರೆ.
ಮಹಿಳಾ ಆಯೋಗ ವಿವೇಕ್ ಗೆ ನೋಟಿಸ್ ಕೊಟ್ಟಿದ್ದೂ ಆಯ್ತು, ಅವರು ಕ್ಷಮೆ ಕೇಳಿದ್ದೂ ಆಯ್ತು. ಇಲ್ಲಿ ವಿಚಾರ ಅದಲ್ಲ. ವಿವೇಕ್ ಟ್ವೀಟ್ ನಿಂದ ಅಭಿಷೇಕ್ ಗರಂ ಆಗಿದ್ದಾರೆ.
ಐಶ್ವರ್ಯಾ ರೈ ಟ್ರೋಲ್‌ಗೆ ಕ್ಷಮೆಯಾಚಿಸಿದ ವಿವೇಕ್ ಒಬೆರಾಯ್
ವಿವೇಕ್ ಒಬೆರಾಯ್ ಟ್ವೀಟ್ ನಿಂದ ಅಭಿಷೇಕ್ ಅಪ್ ಸೆಟ್ ಆಗಿದ್ದಾರಂತೆ. ಕಾಮ್ ಮೈಂಡೆಡ್ ಪರ್ಸನ್ ಅಭಿಷೇಕ್ ತಾಳ್ಮೆ ಕಳೆದುಕೊಂಡಿದ್ದಾರೆ.
ವಿವೇಕ್ ,ಸಲ್ಲುಗೆ ಕೈ ಕೊಟ್ಟ ಐಶ್ವರ್ಯಾ; ಎಕ್ಸಿಟ್ ಪೋಲ್‌ಗೆ ಹೋಲಿಸಿದ ಟ್ರೋಲಿಗರು!
ಮುನಿದ ಪತಿರಾಯರನ್ನು ಸಮಾಧಾನಪಡಿಸಲು ಮನೆಯೊಡತಿ ಮನೆಯಲ್ಲಿರಲಿಲ್ಲ. ಕ್ಯಾನೆ ಫಿಲ್ಮ್ ಫೆಸ್ಟಿವಲ್ ಗಾಗಿ ಫ್ರಾನ್ಸ್‌ಗೆ ತೆರಳಿದ್ದರು. ಮನೆಗೆ ಬಂದ ಮೇಲೆ ಪತಿರಾಯನನ್ನು ರಮಿಸುವಷ್ಟರಲ್ಲಿ ಸಾಕು ಸಾಕಾಗಿ ಹೋಯ್ತಂತೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.