ಧೋನಿ ಬಯೋಪಿಕ್​ಗೆ ಪಾಕ್​ನಲ್ಲಿ ನಿಷೇಧ..? ಕಾರಣ..?

By Internet DeskFirst Published Sep 30, 2016, 4:55 AM IST
Highlights

ಕರಾಚಿ(ಸೆ.30): ಟೀಮ್​ ಇಂಡಿಯಾ ನಿಗದಿತ ಓವರ್​ಗಳ ನಾಯಕ ಮಹೇಂದ್ರ ಸಿಂಗ್ ಅವರ ಜೀವನಾಧರಿತ ಸಿನಿಮಾಗೆ ಪಾಕಿಸ್ತಾನದಲ್ಲಿ ನಿಷೇಧವೇರಲಾಗಿದೆ.

ನಾಳೆ ವಿಶ್ವಾದ್ಯಂತ, ಸುಶಾಂತ್​ ಸಿಂಗ್ ರಜಪೂತ್​ ಅಭಿನಯದ ‘ಎಂ.ಎಸ್​​ ಧೋನಿ ದಿ ಅನ್​​ಟೋಲ್ಡ್​ ಸ್ಟೋರಿ ಚಿತ್ರ ಬಿಡುಗಡೆಯಾಗಲಿದೆ.

Latest Videos

ಆದರೆ ಪಾಕಿಸ್ತಾನದಲ್ಲಿ ಮಾತ್ರ ಈ ಚಿತ್ರಕ್ಕೆ ನಿಷೇಧವೇರಲಾಗಿದೆ.  ಸದ್ಯ ಉಭಯ ದೇಶಗಳ ನಡುವಿನ ಪರಿಸ್ಥಿತಿಯನ್ನು ಮನಗಂಡು ಚಿತ್ರವನ್ನು ಪಾಕಿಸ್ತಾನದಲ್ಲಿ ಬಿಡುಗಡೆ ಮಾಡದಂತೆ ತೀರ್ಮಾನಿಸಿರುವುದಾಗಿ ಚಿತ್ರ ಪ್ರಸಾರಕರು ತಿಳಿಸಿದ್ದಾರೆ.

click me!