ದೀಪಿಕಾ ರಿಪೋರ್ಟ್ ಕಾರ್ಡ್ ರಿವೀಲ್; ರಿಮಾರ್ಕ್ ಗೆ ತಮಾಷೆ ಮಾಡಿದ ರಣವೀರ್!

By Web Desk  |  First Published Oct 1, 2019, 4:14 PM IST

ಬಾಲಿವುಡ್ ಪದ್ಮಾವತಿ ದೀಪಿಕಾ ಪಡುಕೋಣೆ ತಮ್ಮ ಶಾಲಾ ದಿನಗಳ ರಿಪೋರ್ಟ್ ಕಾರ್ಡನ್ನು ಶೇರ್ ಮಾಡಿಕೊಂಡಿದ್ದು, ದೀಪಿಕಾ ತುಂಬಾ ವಾಚಾಳಿ’ ಎಂದು ಟೀಚರ್ಸ್ ರಿಪೋರ್ಟ್ ಬರೆದಿದ್ದಾರೆ! ಇದಕ್ಕೆ ಪತಿ ರಣವೀರ್ ಸಿಂಗ್ ತಮಾಷೆಯಾಗಿ "trouble maker! ಎಂದು ಕಮೆಂಟ್ ಮಾಡಿದ್ದಾರೆ. 

ಪೈಲ್ವಾನ್ ಪೈರಸಿ ಆಯ್ತು; ಕಿಟ್ಟಪ್ಪಂಗೆ ನಿಖಿಲ್ ಕುಮಾರಸ್ವಾಮಿನೇ ಗತಿ?

Tap to resize

Latest Videos

undefined

ಇನ್ನೊಂದು ರಿಪೋರ್ಟ್ ಕಾರ್ಡ್ ನಲ್ಲಿ, ದೀಪಿಕಾ ಈ ಕೆಳಗಿನ ನಿರ್ದೇಶನಗಳನ್ನು ಪಾಲಿಸಬೇಕು’ ಎಂದು ಬರೆದಿದ್ದಾರೆ. ಅದಕ್ಕೆ ರಣವೀರ್ Yes teacher, I Agree' ಎಂದು ಕಮೆಂಟ್ ಮಾಡಿದ್ದಾರೆ. ಕೊನೆ ರಿಪೋರ್ಟ್ ಕಾರ್ಡ್ ನಲ್ಲಿ ‘ ದೀಪಿಕಾ ಹಗಲುಗನಸು ಕಾಣುತ್ತಾಳೆ’ ಎಂದು ಬರೆಯಲಾಗಿದ್ದು ಯಾವಾಗಲೂ ಅವಳ ಕನಸು ಆಕಾಶದೆತ್ತರಕ್ಕೆ ಇರುತ್ತದೆ ಎಂದು ಹೇಳಿದ್ದಾರೆ. 

ಕಿಚ್ಚ ಸುದೀಪ್ ಮಾಡಿರೋ ದೋಸೆ ತಿನ್ನೋಣ ಬನ್ನಿ!

ರಣವೀರ್ ಹಾಗೂ ದೀಪಿಕಾಗೆ IIFA ಅವಾರ್ಡ್ ಕಾರ್ಯಕ್ರಮದಲ್ಲಿ ಬೆಸ್ಟ್ ಆ್ಯಕ್ಟರ್, ಹಾಗೂ ಆ್ಯಕ್ಟ್ರೆಸ್ ಅವಾರ್ಡ್ ಪಡೆದಿದ್ದಾರೆ. ಸದ್ಯ ರಣವೀರ್ '83' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರಣವೀರ್ ಕಪಿಲ್ ದೇವ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.  

click me!