ಈ ಬಾರಿ ವೀಕೆಂಡ್ ವಿತ್ ರಮೇಶ್‌ಗೆ ಬರ್ತಾರೆ ಈ ಹಾಸ್ಯನಟ

Published : Jun 20, 2019, 04:16 PM IST
ಈ ಬಾರಿ ವೀಕೆಂಡ್ ವಿತ್ ರಮೇಶ್‌ಗೆ ಬರ್ತಾರೆ ಈ ಹಾಸ್ಯನಟ

ಸಾರಾಂಶ

ಈ ವಾರದ ವೀಕೆಂಡ್ ವಿತ್ ರಮೇಶ್‌ಗೆ ಬರ್ತಿದ್ದಾರೆ ಹಾಸ್ಯನಟ ಚಿಕ್ಕಣ್ಣ | 63 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ | ಈ ವೀಕೆಂಡಲ್ಲಿ ನಿಮ್ಮನ್ನು ನಕ್ಕು ನಗಿಸಲಿದ್ದಾರೆ ಚಿಕ್ಕಣ್ಣ 

ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಈ ವಾರದ ಸಂಚಿಕೆಗೆ ಹಾಸ್ಯನಟ ಚಿಕ್ಕಣ್ಣ ಅತಿಥಿಯಾಗಿ ಆಗಮಿಸಲಿದ್ದಾರೆ. 

ಸ್ಯಾಂಡಲ್‌ವುಡ್‌ನಲ್ಲಿ ಯಾರೆಲ್ಲಾ ಯೋಗಾಭ್ಯಾಸ ಮಾಡ್ತಾರೆ ಗೊತ್ತಾ?

ಜೀ ಕನ್ನಡ ಫೇಸ್ ಬುಕ್ ಪೇಜಲ್ಲಿ ಚಿಕ್ಕಣ್ಣ ಅವರ ಫೋಟೋವನ್ನು ಸ್ವಲ್ಪ ಬ್ಲರ್ ಮಾಡಿ ವೀಕ್ಷಕರಿಗೆ ಪ್ರಶ್ನೆಯನ್ನು ಕೇಳಲಾಗಿತ್ತು. ಫೋಟೋ ನೋಡಿದ ಕೂಡಲೇ ಅದು ಚಿಕ್ಕಣ್ಣ ಎಂದು ಗೊತ್ತಾಗುವಂತಿದೆ. 

ಚಿಕ್ಕಣ್ಣ ಕಿರಾತಕ ಚಿತ್ರದ ಮೂಲಕ ಸಿನಿಮಾ ಕರಿಯರ್ ಶುರು ಮಾಡಿದರು. ಇಂದು ಬಹುಬೇಡಿಕೆಯ ಹಾಸ್ಯನಟ. ಸುಮಾರು 63 ಕ್ಕೂ ಹೆಚ್ಚು ನಟಿಸಿದ್ದಾರೆ. ಅಧ್ಯಕ್ಷ, ರಾಜಾಹುಲಿ, ಮಾಸ್ಟರ್ ಪೀಸ್, ಚೌಕ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಕ್ಕು ನಗಿಸಿದ್ದಾರೆ.

ಚಿಕ್ಕವಯಸ್ಸಿನಲ್ಲಿ ಈ ನಟಿ ಬ್ಲೂ ಫಿಲ್ಮ್ ನೋಡುತ್ತಿದ್ದರಂತೆ!

ಚಿಕ್ಕಣ್ಣ ಅವರು ಈ ವಾರದ ಸಂಚಿಕೆಗೆ ಅತಿಥಿಯಾಗಿ ಆಗಮಿಸಲಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!