ಚಿಕ್ಕವಯಸ್ಸಿನಲ್ಲಿ ಈ ನಟಿ ಬ್ಲೂ ಫಿಲ್ಮ್ ನೋಡುತ್ತಿದ್ದರಂತೆ!

By Web Desk  |  First Published Jun 20, 2019, 2:18 PM IST

ಸೂರ್ಯಕಾಂತಿ ನಟಿಯಿಂದ ಬೋಲ್ಡ್ ಹೇಳಿಕೆ | ಸಣ್ಣವರಿದ್ದಾಗ ಬ್ಲೂ ಫಿಲ್ಮ್ ನೋಡುತ್ತಿದ್ದರಂತೆ | ಈಗೆಲ್ಲಾ ಇದು ಕಾಮನ್ ಎಂದು ಸಮಜಾಯಿಷಿಯನ್ನೂ ಕೊಟ್ಟಿದ್ದಾರೆ. 


ನಟ ಚೇತನ್ ಅಭಿನಯದ ‘ಸೂರ್ಯಕಾಂತಿ’ ಸಿನಿಮಾ ಮೂಲಕ ಸ್ಯಾಂಡಲ್ಲ್‌ವುಡ್ ಗೆ ಎಂಟ್ರಿ ಕೊಟ್ಟ ನಟಿ ರೆಜಿನಾ ಕಸ್ಸಂದ್ರ ಬೋಲ್ಡ್ ಸ್ಟೇಟ್ ಮೆಂಟ್ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

 

Tap to resize

Latest Videos

undefined

ರೆಜಿನಾ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ’ ನಾನು ಚಿಕ್ಕವಯಸ್ಸಿನಲ್ಲಿಯೇ ಬ್ಲೂ ಫಿಲ್ಮ್ ಗಳನ್ನು ನೋಡಿದ್ದೇನೆ. ಈಗಿನ ಕಾಲದ ಯಂಗ್ ಸ್ಟರ್ ಗಳಲ್ಲಿ ಇವೆಲ್ಲಾ ಕಾಮನ್’ ಎಂದು ಸ್ಟೇಟ್ ಮೆಂಟ್ ಕೊಟ್ಟಿದ್ದಾರೆ. ಈ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ. 

ಏಕ್ ಲಡ್ಕಿ ಕೋ ದೇಖಾ ತೋ ಐಸಾ ಲಗಾ ಸಿನಿಮಾದಲ್ಲಿ ಸೋನಮ್ ಕಪೂರ್ ಜೊತೆ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಸಲಿಂಗಕಾಮಿ ಪಾತ್ರ ಮಾಡಿದ್ದರು. ಕನ್ನಡದಲ್ಲಿ ನಟ ಚೇತನ್ ಜೊತೆ ‘ಸೂರ್ಯಕಾಂತಿ’ ಸಿನಿಮಾದಲ್ಲಿ ನಟಿಸಿದ್ದರು. ನಂತರ ಕನ್ನಡದಲ್ಲಿ ಯಾವುದೇ ಸಿನಿಮಾ ಮಾಡಿಲ್ಲ.  ಸದ್ಯಕ್ಕೆ ತಮಿಳು, ತೆಲುಗು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 


 

click me!