
‘ಮುನ್ನಿ ಬದ್ನಾಮ್ ಹುಯಿ....’ ಎಂದು ಹೇಳುತ್ತಾ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ ಎಂಗ್ ಮಮ್ಮಿ ಮಲೈಕಾ ಅರೋರಾ ಬಿ-ಟೌನ್‌ನ ಮೋಸ್ಟ್ ಫಿಟ್ ಅ್ಯಂಡ್ ಫೈನ್ ಲೇಡಿ. ತನ್ನ ಡ್ರೆಸ್ಸಿಂಗ್, ವಾಕಿಂಗ್ ಅಷ್ಟೇ ಯಾಕೆ ಜಿಮ್ ವೇರ್ ಹಾಕೊಂಡ್ರೂ ಸುದ್ದಿಯಾಗುತ್ತಲೇ ಇರುತ್ತದೆ.
ಕೈ ಎತ್ತಿ ಪೋಸ್ ಕೊಟ್ಟ ಮಲೈಕಾಗೆ ಕಾಡಿದ ಕಂಕುಳ ಕೂದಲು
ಕೆಲವು ದಿನಗಳ ಹಿಂದೆ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೋಗ್ರಾಫರ್ ಫರೂಕ್ ಚೊತಿಯಾ ಮಲೈಕಾ ಬೀಚ್‌ವೊಂದರಲ್ಲಿ ತೆಗೆದ ಟಾಪ್‌ಲೇಸ್ ಹಳೆಯ ಫೋಟೋವೊಂದನ್ನು ರೀ-ಪೋಸ್ಟ್ ಮಾಡಿದ್ದಾರೆ ಮಲೈಕಾ. ‘With the Eternal Malaika Arora,’ ಎಂದು ಬರೆದು,
ಇನ್ನು ಫೋಟೋ ಕಾಮೆಂಟ್ ನೋಡಿದ ಅಭಿಮಾನಿಗಳು ಈಕೆಯ ಮುಂದೆ ಯಾವ ನಟಿಯೂ ಇಲ್ಲವೆಂದು ಹೇಳುತ್ತಾರೆ. ಇಲಿಯಾನ, ರಿಕ್ಕಿ ಹಾಗೂ ಇತರೆ ಖ್ಯಾತ ನಟ-ನಟಿಯರೂ ಕಾಮೆಂಟ್ ಮಾಡಿ, ಮಲೈಕಾ ಮೈಮಾಟಕ್ಕೆ ಮಾರು ಹೋಗಿರುವುದನ್ನು ಅಭಿವ್ಯಕ್ತಿಗೊಳಿಸಿದ್ದಾರೆ.
ಈ ನಟಿ ಜೀನ್ಸ್‌ಗೆ ನಾಯಿ ಕಚ್ಚಿದ ಬಟ್ಟೆ ಎಂದ ಟ್ರೋಲಿಗರು
ಕಂಕುಳಲ್ಲಿ ಕೂದಲಿರುವ ಫೋಟೋವೊಂದನ್ನೂ ಮಲೈಕಾ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಹಲವು ನೆಗಟಿವ್ ಹಾಗೂ ಪಾಸಿಟಿವ್ ಕಾಮೆಂಟ್‌ಗಳು ಬಂದಿದ್ದವು. ನಟ ಅರ್ಜುನ್ ಕಪೂರ್ ಅವರೊಂದಿಗೆ ಸಿಕ್ಕಾಪಟ್ಟೆ ಓಡಾಡುತ್ತಿರುವ ಮಲೈಕಾ ಬಗ್ಗೆ ಬಾಲಿವುಡ್‌ನಲ್ಲಿ ಸಾಕಷ್ಟು ಗಾಸಿಪ್‌ಗಳು ಹರಿದಾಡುತ್ತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.