ಮತ್ತೆ 11 ಜನ ನಾಮಿನೇಟ್, Rapid ರಶ್ಮಿಗೆ ಎಲ್ಲೆಲ್ಲೂ ವಿರೋಧಿಗಳೇ!

Published : Oct 29, 2018, 10:13 PM ISTUpdated : Oct 29, 2018, 10:23 PM IST
ಮತ್ತೆ 11 ಜನ ನಾಮಿನೇಟ್, Rapid ರಶ್ಮಿಗೆ ಎಲ್ಲೆಲ್ಲೂ ವಿರೋಧಿಗಳೇ!

ಸಾರಾಂಶ

ಬಿಗ್ ಬಾಸ್ ಮನೆಯಲ್ಲಿ ಎರಡನೇ ವಾರದ ನಾಮಿನೇಶನ್ ಆಗಿದೆ. ಶಿವಣ್ಣ ಮತ್ತು ಪ್ರೇಮ್ ಭೇಟಿ ನೀಡಿದ ನಂತರ ಮನೆಯ ವಾತಾವರಣದಲ್ಲಿ ಕೆಲ ಬದಲಾವಣೆಯಾಗಿದೆ.  ಹೃದಯದ ಚಿತ್ರ ಕೊಟ್ಟು ಅದಕ್ಕೆ ಚುಚ್ಚಿ ನಾಮಿನೇಶನ್ ಗೆ ಹೆಸರು ಸುಚಿಸಲು ಕೇಳಿಕೊಳ್ಳಲಾಗಿತ್ತು. ಸ್ಪರ್ಧಿಗಳು ಅವರವರ  ಅಭಿಪ್ರಾಯ  ಹೇಳಿಕೊಂಡರು.

ಬಿಗ್ ಬಾಸ್ ಮನೆಯಲ್ಲಿ Rapid ರಶ್ಮಿಗೆ ವಿರೋಧಿಗಳ ಸಾಮ್ರಾಜ್ಯವೇ ಹುಟ್ಟಿಕೊಂಡಿದೆ. ಏಳು ಅಭ್ಯರ್ಥಿಗಳು ರಶ್ಮಿ ಎದೆಗೆ ಚುಚ್ಚಿದ್ದಾರೆ. ನುಗ್ಗೆ  ಕಾಯಿ ಮಹಿಮೆಯ ಹಾಡು ಮನೆಯಲ್ಲಿದ್ದರೂ ಒಬ್ಬರ ಮೇಲೋಬ್ಬರು ಕತ್ತಿ ಮಸೆಯುತ್ತಲೇ ಇದ್ದಾರೆ. ಒಟ್ಟು 11 ಜನ ನಾಮಿನೇಟ್ ಆಗಿದ್ದಾರೆ.

ಬಿಗ್‌ಬಾಸ್‌ ಮನೆಯೊಳಗೆ ರಕ್ಷಿತಾ ಪ್ರೇಮ್ ಹೋದರೆ ಏನಾಗುತ್ತದೆ?

ಹೃದಯಕ್ಕೆ ಚುಚ್ಚುವ ನಾಮಿನೇಶನ್ ಪ್ರಕ್ರಿಯೆಯಲ್ಲಿ 8 ಜನ ನಾಮಿನೇಶನ್ ಗೆ ಗುರಿಯಾದರು.

1. ರಶ್ಮಿ-7 ಮತ

2. ಸ್ನೇಹ-6 ಮತ

3. ಆದಂ-4 ಮತಗಳು

4. ರಾಕೇಶ್-3 ಮತಗಳು

5.ಸೋನು-3 ಮತಗಳು

6. ಕವಿತಾ -2 ಮತಗಳು

7.ಅಕ್ಷತಾ-2 ಮತಗಳು

8.ಶಶಿ-2 ಮತಗಳು

ಇನ್ನು ಸೋಮಾರಿತನ, ಕಳಪೆ ಪ್ರದರ್ಶನದಿಂದ ಮನೆಯ ನಾಯಕ ಬಾಡಿ ಬಿಲ್ಡರ್ ರವಿ ಅವರಿಂದ ನಯನಾ, ರೀಮಾ ಮತ್ತು ಆ್ಯಂಡಿ ನೇರವಾಗಿ  ನಾಮಿನೇಟ್ ಆದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಕಾಲವೇ ಸತ್ಯ ಹೇಳುತ್ತದೆ, ಸಮಯವೇ ಉತ್ತರಿಸುತ್ತದೆ'.. ನಟ ದರ್ಶನ್ ಮೆಸೇಜ್‌ಗೆ 'ಡೆವಿಲ್' ಉತ್ತರ ಕೊಟ್ಟಿದೆಯೇ!
ದರ್ಶನ್‌ ತೂಗುದೀಪ The Devil Movie ವಿಮರ್ಶೆ ಮಾಡೋ ಹಾಗಿಲ್ಲ, ಕಾಮೆಂಟ್ಸ್‌ ಮಾಡಂಗಿಲ್ಲ: ಕೋರ್ಟ್‌ನಿಂದ ತಡೆ