ಬಿಗ್'ಬಾಸ್ ಸ್ಪರ್ಧಿಯ ಮದುವೆ 12ಕ್ಕೆ

Published : May 09, 2017, 06:19 AM ISTUpdated : Apr 11, 2018, 12:37 PM IST
ಬಿಗ್'ಬಾಸ್ ಸ್ಪರ್ಧಿಯ ಮದುವೆ 12ಕ್ಕೆ

ಸಾರಾಂಶ

ಅಂತಿಮವಾಗಿ ಫೈನಲ್'ವರೆಗೂ ತಲುಪಿ ವಿಜೇತರಾದವರು ಪ್ರಥಮ್

ಖ್ಯಾತ ನಿರೂಪಕ, ನಟ, ಬಿಗ್‌ಬಾಸ್‌ ಸ್ಪರ್ಧಿ ನಿರಂಜನ್‌ ದೇಶಪಾಂಡೆ ಅವರು ಇದೇ 12ಕ್ಕೆ ಬೆಂಗಳೂರಿನಲ್ಲಿ ಯಶಸ್ವಿನಿ ಎನ್ನುವವರನ್ನು ಕೈ ಹಿಡಿಯಲಿದ್ದಾರೆ. ತಣಿಸಂದ್ರದ ಸ್ಯಾಂಡಲ್‌ವುಡ್‌ ಸ್ಟುಡಿಯೋದಲ್ಲಿ ನಡೆಯಲಿರುವ ಈ ಸಮಾರಂಭಕ್ಕೆ ಚಿತ್ರರಂಗ, ಕಿರುತೆರೆಯ ಗಣ್ಯರು ಪಾಲ್ಗೊಂಡು ಹರಸಲಿದ್ದಾರೆ. ಕಿರುತರೆ ನಿರೂಪಕ ಹಾಗೂ ಆಯೋಜಕರಾಗಿದ್ದ  ನಿರಂಜನ್ ದೇಶಪಾಂಡೆ ಬಿಗ್'ಬಾಸ್ ಕನ್ನಡ ರಿಯಾಲಿಟಿ ಶೋನ 4ನೇ ಆವೃತ್ತಿಯಲ್ಲಿ ಪ್ರಬಲ ಸ್ಪರ್ಧಿಯಾಗಿದ್ದರು. ಅಂತಿಮವಾಗಿ ಫೈನಲ್'ವರೆಗೂ ತಲುಪಿ ವಿಜೇತರಾದವರು ಪ್ರಥಮ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Balakrishna: ವಿಜಯಶಾಂತಿಯನ್ನು ಮದುವೆಯಾಗಲು ಬಯಸಿದ್ರಾ ಬಾಲಯ್ಯ? ಅಸಲಿ ಸತ್ಯ ಇಲ್ಲಿದೆ ನೋಡಿ!
Om Praksah Rao: ನಿಂತ್ ನಿಂತಲ್ಲೇ ಹೀರೋಯಿನ್ ಜೊತೆ ಕಾಡಲ್ಲಿ ನಡೆದ ಘಟನೆ ಬಿಚ್ಚಿಟ್ಟ ಓಂ ಪ್ರಕಾಶ್ ರಾವ್!