ಸೊಸೆ ಐಶ್ವರ್ಯ ಮೇಲೆ ಮುನಿಸಿಕೊಂಡ ಅಮಿತಾಬ್ ಬಚ್ಚನ್

By Web DeskFirst Published Oct 21, 2016, 4:08 AM IST
Highlights

ಈಗ ಐಶ್ವರ್ಯ ರೈ ಮತ್ತೆ ಮಾವ ಅಮಿತಾಬ್ ಬಚ್ಚನ್ ಕೋಪಕ್ಕೆ ಕಾರಣವಾಗಿದ್ದಾರೆ. ಈ ಹಿಂದೆ ಐಶ್ವರ್ಯ ರೈ ಹಾಗೂ ರಣಬೀರ್ ಕಪೂರ್ ನಡುವಿನ ರೊಮ್ಯಾಂಟಿಕ್ ಸೀನ್'ಗಳಿಗೆ ಬೇಸರ ವ್ಯಕ್ತಪಡಿಸಿದರು. ಇದರ ಬೆನ್ನಲ್ಲೇ ರಣಬೀರ್‌ ಮತ್ತು ಐಶ್ವರ್ಯ ರೈ ಹಾಟ್‌ ಫೋಟೋ ಶೂಟ್‌ ಬಿಗ್ ಬಿ ಕೋಪಕ್ಕೆ ಕಾರಣವಾಗಿದೆ.

ಮುಂಬೈ(ಅ.21):ಐಶ್ವರ್ಯ ರೈ ಹಾಗೂ ರಣಬೀರ್ ಕಪೂರ್ ಒಟ್ಟಿಗೆ ಅಭಿನಯಿಸಿರುವ ಏ ದಿಲ್ ಹೈ ಮುಷ್ಕಿಲ್ ಚಿತ್ರ ಒಂದಲ್ಲ ಒಂದು ವಿಷಯಕ್ಕೆ ಬಾಲಿವುಡ್'ನಲ್ಲಿ ಸಖತ್ ಸದ್ದು ಮಾಡುತ್ತಿದೆ.

click me!