ಸಂಜನಾ ಡ್ರೆಸ್ ಸೂಪರ್ ಅಂದ ಪ್ರಥಮ್ ಗೆ ವೆಂಕಟ್ ಹೇಳಿದ್ದೇನು? ಮಗುವಿನ ಅಳುವನ್ನು ಅಣಕ ಮಾಡಿದ್ದಕ್ಕೆ ಸಿಟ್ಟಾದ್ರಾ? ಇಲ್ಲಿದೆ ಕೇಳಿ

Published : Oct 20, 2016, 11:10 AM ISTUpdated : Apr 11, 2018, 01:07 PM IST
ಸಂಜನಾ ಡ್ರೆಸ್ ಸೂಪರ್ ಅಂದ ಪ್ರಥಮ್ ಗೆ ವೆಂಕಟ್ ಹೇಳಿದ್ದೇನು? ಮಗುವಿನ ಅಳುವನ್ನು ಅಣಕ ಮಾಡಿದ್ದಕ್ಕೆ ಸಿಟ್ಟಾದ್ರಾ? ಇಲ್ಲಿದೆ ಕೇಳಿ

ಸಾರಾಂಶ

ಓಂ ಪ್ರಕಾಶ್ ರಾವ್ ಬೆಳಿಗ್ಗೆದ್ದು ಕಸ ಗುಡಿಸಿ, ಸ್ನಾನ ಮಾಡಿ ಪೂಜೆ ಮಾಡಿದ್ದು ಹೇಗನ್ನಿಸಿತು ಎಂದಾಗ, ಅವನೆಂಡ್ತಿ ಪುಣ್ಯ ಮಾಡಿದಾಳೆ. ಎಲ್ಲ ಗಂಡಂದಿರು ಹಿಂಗೆ ಇದ್ರೆ ಅವರವರ ಹೆಂಡ್ದೀರು ಖುಷಿಯಾಗಿ ಆಮೇಲೆ ಎಲ್ಲಾ ಕೆಲಸ ಮಾಡಿಸೋಕೆ ಶುರು ಮಾಡ್ತಾರೆ ಅಂದುಬಿಡೋದಾ! ಇದನ್ನ ಕೇಳಿದ ಗಂಡಂದಿರೆಲ್ಲಾ ವಾಯ್ಸ್ ಮ್ಯೂಟ್ ಮಾಡಿಬಿಟ್ರಂತೆ!

ಇಷ್ಟು ದಿನ ಬಿಗ್ ಬಾಸ್ ನೋಡಿ ನಗದಿದ್ದ ಹುಚ್ಚ ವೆಂಕಟ್ ಮೊನ್ನೆಯ ಎಪಿಸೋಡ್ ನೋಡಿ ಹುಚ್ಚಾಪಟ್ಟೆ ನಕ್ಕರಂತೆ.

ಓಂ ಪ್ರಕಾಶ್ ರಾವ್ ಬೆಳಿಗ್ಗೆದ್ದು ಕಸ ಗುಡಿಸಿ, ಸ್ನಾನ ಮಾಡಿ ಪೂಜೆ ಮಾಡಿದ್ದು ಹೇಗನ್ನಿಸಿತು ಎಂದಾಗ, ಅವನೆಂಡ್ತಿ ಪುಣ್ಯ ಮಾಡಿದಾಳೆ. ಎಲ್ಲ ಗಂಡಂದಿರು ಹಿಂಗೆ ಇದ್ರೆ ಅವರವರ ಹೆಂಡ್ದೀರು ಖುಷಿಯಾಗಿ ಆಮೇಲೆ ಎಲ್ಲಾ ಕೆಲಸ ಮಾಡಿಸೋಕೆ ಶುರು ಮಾಡ್ತಾರೆ ಅಂದುಬಿಡೋದಾ! ಇದನ್ನ ಕೇಳಿದ ಗಂಡಂದಿರೆಲ್ಲಾ ವಾಯ್ಸ್ ಮ್ಯೂಟ್ ಮಾಡಿಬಿಟ್ರಂತೆ!

ಸಂಜನಾ ಡ್ರೆಸ್ ಸೂಪರ್ ಅಂದ ಪ್ರಥಮ್ ಗೆ ಅವನು ಆಚೆ ಬಂದ ಮೇಲೆ ಮೊದಲು ಎಳೆದುಕೊಂಡು ಇವನ ಕಣ್ಣಿಗೆ ಏನೋ ಆಗಿದೆ ನೋಡಿ ಹೋಗಿ ಐ ಸ್ಪೆಷಲಿಸ್ಟ್ ಹತ್ರ ತೋರಿಸ್ತೀನಿ. ಆಮೇಲೆ ಸೇಂಟ್ ಜೋಸೆಫ್, ಮಹಾರಾಣಿ ಕಾಲೇಜಿಗೆ ಕರೆದುಕೊಂಡು ಹೋಗಿ ಇದು ಕಣೋ ಬ್ಯೂಟಿ ಅಂದ್ರೆ ಅಂತ ತೋರಿಸ್ತೀನಿ ಅಂದ್ರು. ಪಾಪ ಪ್ರಥಮ್ ಕೇಳಿಸಿಕೊಂಡಿಲ್ಲ ಬಿಡಿ!

ಹುಚ್ಚಾ ವೆಂಕಟ್ ಯಾರ್ಯಾರ ಕಾಲೆಳೆದರು? ಏನೇನು ತಮಾಷೆ ಮಾಡಿದ್ರು ಇಲ್ಲಿದೆ ಕೇಳಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾವು ಊಟಕ್ಕಾಗೇ ಮದುವೆಗೆ ಹೋಗ್ತೇವೆ, ಕರಣ್ ಜೋಹರ್ ಮದುವೆಗೆ ಹೋದ್ರೂ ಊಟ ಮಾಡಲ್ಲ, ಕಾರಣ ?!
ಸೊಂಟಕ್ಕೆ ಸನ್‌ಗ್ಲಾಸ್‌ ಸಿಕ್ಕಿಸಿಕೊಂಡು ನಟಿಯ ಪೋಸ್‌.. ಟ್ರೋಲಿಗರ ಕಾಮೆಂಟ್ಸ್‌ಗೆ ಕಂಗಾಲಾದ ಸೀರಿಯಲ್‌ ತಾರೆ!