ಅಕ್ಷರಾ ಹಾಸನ್ ಅರೆನಗ್ನ ಪೋಟೋ ಲೀಕ್!  ಯಾರಿದ್ದಾರೆ ಹಿಂದೆ?

By Web Desk  |  First Published Nov 4, 2018, 3:17 PM IST

ಇವಳು ಯಾರು ಎಂದು ಭಾವಿಸಬೇಡಿ, ಸದ್ಯದ ಮಟ್ಟಿಗೆ ಶೋಶಿಯಲ್ ಮೀಡಿಯಾದಲ್ಲಿ ಇವರ ಪೋಟೋಗಳು ಮಾತ್ರ ವೈರಲ್ ಆಗುತ್ತಿದೆ.


ಬೆಂಗಳೂರು(ನ.04) ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಅವರ ಎರಡನೇ ಪುತ್ರಿ ಅಕ್ಷರಾ ಹಾಸನ್ ಖಾಸಗಿ ಫೋಟೋಗಳು ಲೀಕ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಈ ಪೋಟೋಗಳು ಸೋಶಿಯಲ್ ಮೀಡಿಯಾಕ್ಕೆ ಹೇಗೆ ಲಭ್ಯವಾದವು? ಯಾವ ಮೂಲದಿಂದ ಹರಿದು ಬಂತು ಎಂಬುದಕ್ಕೆ ಮಾಹಿತಿ ಇಲ್ಲ.

Tap to resize

Latest Videos

ಪುರುಷರಿಗೆ ಹಾಲುಣಿಸಿದ್ರೆ ಸ್ತನ ಕ್ಯಾನ್ಸರ್ ಸಂಭವ ಕಡಿಮೆ ಆಗುತ್ತಾ?

ನಟಿ, ಅಕ್ಷರಾ ಹಾಸನ್ ಅಕ್ಕ ಶ್ರುತಿ ಹಾಸನ್ ಅವರ ಪೋಟೋಗಳು ಸಹ ಲೀಕ್ ಆಗಿತ್ತು. ಅಕ್ಷರಾ ಅವರ ಅಸಲಿ ಖಾತೆಯಲ್ಲಿ ಇಂಥ ಯಾವ ಪೋಟೋಗಳು ಇಲ್ಲ. ಈ ಹಿಂದೆ ನಟಿ ಆಮಿ ಜಾಕ್ಸನ್ ಮೊಬೈಲ್ ಸಹ ಹ್ಯಾಕ್ ಆಗಿತ್ತು. ಆ ರೀತಿ ಅಕ್ಷರಾ ಅವರ ಮೊಬೈಲ್ ನಿಂದಲೇ ಈ ಪೋಟೋ ಹೊರತೆಗೆಯಲಾಗಿದೆಯೇ? ಎಂಬ ಪ್ರಶ್ನೆ ಮೂಡಿದೆ.

 

 

 

 
 
 
 
 
 
 
 
 
 
 
 
 

#aksharahaasan 😍 #leakedpics 😘

A post shared by BoGan (@bogan_18plus_official) on Nov 1, 2018 at 7:18am PDT

pic.twitter.com/7fxIYn2xYQ

— Actress HottesT® (@actress_boners)

Hot Leaked pics of Shruti Haasan Sister pic.twitter.com/rvY7BUVvw8

— Actress HottesT® (@actress_boners)
click me!