ಬಿಗ್‌ಬಾಸ್-6 ಮನೆಯಿಂದ 2ನೇ ವಿಕೆಟ್ ಪತನ: ಯಾರವರು?

Published : Nov 03, 2018, 11:38 PM ISTUpdated : Nov 03, 2018, 11:45 PM IST
ಬಿಗ್‌ಬಾಸ್-6 ಮನೆಯಿಂದ 2ನೇ ವಿಕೆಟ್ ಪತನ: ಯಾರವರು?

ಸಾರಾಂಶ

ಬಿಗ್‌ಬಾಸ್ 6ನೇ ಆವೃತ್ತಿಯ 2ನೇ ವಾರದ ಎಲಿಮಿನೇಷನ್ ರೌಂಡ್ ಮುಗಿದಿದ್ದು, ಮನೆಯಿಂದ 2ನೇ ವಿಕೆಟ್ ಪತನವಾಗಿದೆ. ಹಾಗಾದ್ರೆ ಯಾರವರು? ಇಲ್ಲಿದೆ ವಿವರ.

ಕನ್ನಡ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ 6ನೇ ಆವೃತ್ತಿ ಆರಂಭವಾಗಿದ್ದು, ಎರಡು ವಾರ ಪೂರೈಸಿದೆ.

ಈ ವಾರ ಬಿಗ್‌ ಬಾಸ್ ಮನೆಯಿಂದ ಯಾರು ಹೊರ ಹೋಗುತ್ತಾರೆ ಎನ್ನುವ ಕೌತುಕ ಎಲ್ಲರನ್ನು ಕಾಡಿತ್ತು. ಅಷ್ಟೇ ಅಲ್ಲದೇ ಮನೆಯಲ್ಲೂ ಸಹ ಒಂದು ರೀತಿ ಬಿಗುವಿನ ವಾತಾವರಣ ಆವರಿಸಿತ್ತು. ಆದರೆ. ಅದಕ್ಕೆಲ್ಲ ಶನಿವಾರ ತೆರೆಬಿದ್ದಿದೆ.

ಹೌದು ಸ್ವಾಮಿ, ಬಿಗ್ ಬಾಸ್-6 ಮನೆಯಿಂದ ಹೊರ ಹೋದ ಮೊದಲ ಸ್ಪರ್ಧಿ ಇವರೇ..!

ಇಂದು (ಶನಿವಾರ) ನಡೆದ ಎಲಿಮಿನೇಷನ್ ರೌಂಡ್ ನಲ್ಲಿ ರೀಮಾ ಅವರು ಈ ವಾರ ಒಬ್ಬರು ಮನೆಯಿಂದ ಔಟ್ ಆಗಿದ್ದಾರೆ.

ಅವರು ಬೇರೆ ಯಾರು ಅಲ್ಲ ಕೊನೆಯದಾಗಿ ಮನೆಗೆ ನಾಮಿನೇಟ್ ಆಗಿದ್ದ ಸದಸ್ಯರ ಪೈಕಿ ಒಬ್ಬರಾದ ರೀಮಾ ಅವರು ಈ ವಾರ ಮನೆಯಿಂದ ಔಟ್ ಆಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಂಡನ ಜೊತೆ ಜಾಲಿಯಾಗಿ ಮೆಲ್ಬೋರ್ನ್‌ ಸುತ್ತಾಡಿ ಬಂದ ಸೋನಲ್‌!
ಬಸ್‌ ಅಪಘಾತದಿಂದ ಪವಾಡಸದೃಶ್ಯವಾಗಿ ಪಾರಾದ 'ರಾಧಾ ಮಿಸ್‌' ಶ್ವೇತಾ ಪ್ರಸಾದ್‌!