ಪ್ರೇಮಿಗಳ ದಿನದಂದೇ ದಾಂಪತ್ಯಕ್ಕೆ ಕಾಲಿಟ್ಟ 'ಅಗ್ನಿಸಾಕ್ಷಿ'ಯ ಸಿದ್ಧಾರ್ಥ!
First Published | Feb 14, 2019, 12:00 PM ISTಸನ್ನಿಧಿ, ಸಿದ್ಧಾರ್ಥನೆಂದರೆ ಟಿವಿ ಪ್ರಿಯರಿಗೆ ಎಲ್ಲಿಲ್ಲದ ವ್ಯಾಮೋಹ. ಆ ಮುದ್ದು ಮುಖದ, ಗುಳಿಕೆನ್ನೆಯ ಚೆಲುವನ ಬಗ್ಗೆ ಸಾಕಷ್ಟು ಊಹಾಪೋಹಗಳಿದ್ದವು. ಸನ್ನಿಧಿಯನ್ನೇ ನಿಜ ಜೀವನದಲ್ಲಿಯೂ ವರಿಸುತ್ತಾರೆಂಬ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ, ಈ ಎಲ್ಲವಕ್ಕೂ ಇದೀಗ ತೆರೆ ಬಿದ್ದಿದೆ. ಪ್ರೇಮಿಗಳ ದಿನದಂದೇ ಸೂರ್ಯ ಸಪ್ತಪದಿ ತುಳಿದಿದ್ದಾರೆ. ಯಾರೂ ಆ ಚೆಲುವೆ?