ರೋರಿಂಗ್ ಸ್ಟಾರ್ 20 ವರ್ಷದ ಲವ್‌ಗೆ ಸಾಕ್ಷಿ ಈ ಪೋಟೋಸ್!

Published : Jan 12, 2019, 03:47 PM IST

ಚಂದನವನದ ಚೆಂದದ ಜೋಡಿ ಚಂದನ್ ಫೋಟೋಗ್ರಫಿಯಿಂದ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

PREV
18
ರೋರಿಂಗ್ ಸ್ಟಾರ್ 20 ವರ್ಷದ ಲವ್‌ಗೆ ಸಾಕ್ಷಿ ಈ ಪೋಟೋಸ್!
ಇವರಿಬ್ಬರಿಗೆ ಪ್ರೀತಿ ಆದಾಗ ವಿದ್ಯಾಗೆ ತುಂಬಿತ್ತು 16. ಮುರಳಿಗಿನ್ನು 17.

28
ವಿದ್ಯಾಳ ಹ್ಯಾಪಿ ಆ್ಯಂಡ್ ಪಾಸಿಟಿವ್ ಗುಣ ಮುರುಳಿಗೆ ಅಚ್ಚು-ಮೆಚ್ಚಂತೆ.

38
ಸದಾ ತಮಾಷೆ ಅಥವಾ ಕೀಟಲೆ ಮಾಡೋ ರೋರಿಂಗ್ ಸ್ಟಾರ್ ಪತ್ನಿಯನ್ನು ಸದಾ ನಗಿಸುತ್ತಿರುತ್ತಾರಂತೆ.

48
ವಿದ್ಯಾಗೆ ಮುಂಗೋಪ ಮುಂದಿದ್ದರೆ, ಮುರಳಿಗೆ ಮೌನವೇ ಭೂಷಣವಂತೆ.

58
ಬಾತ್ ರೂಮಲ್ಲಿ ವಿಡಿಯೋ ಗೇಮ್ ಆಡಿಕೊಂಡು ಮುರುಳಿ ಸಮಯ ಕಳೆಯುವುದು ವಿದ್ಯಾಗೆ ಕಿರಿಕಿರಿ ತರುತ್ತಂತೆ.

68
ನಂಬಿಕೆ ಹಾಗೂ ಏನನ್ನೂ ಮುಚ್ಚಿಡದೇ ಎಲ್ಲವನ್ನೂ ಶೇರ್ ಮಾಡಿಕೊಳ್ಳುವುದು ಇವರ ಗಟ್ಟಿ ಸಂಬಂಧದ ಗುಟ್ಟಂತೆ.

78
ಅಗಸ್ತ್ಯ ಹಾಗು ಅತೀವಾ ಎಂಬ ಮುದ್ದಾದ ಮಕ್ಕಳಿವೆ ಈ ಕ್ಯೂಟ್ ಜೋಡಿಗೆ.

88
ಚಂದನವನದ ಚೆಂದದ ಜೋಡಿ ಚಂದನ್ ಫೋಟೋಗ್ರಫಿಯಿಂದ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ಚಂದನವನದ ಚೆಂದದ ಜೋಡಿ ಚಂದನ್ ಫೋಟೋಗ್ರಫಿಯಿಂದ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
click me!

Recommended Stories