ಬಿ.ಸಿ.ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್ ಅರಿಷಿಣ ಶಾಸ್ತ್ರ

Published : Jan 17, 2019, 05:23 PM ISTUpdated : Jan 17, 2019, 05:39 PM IST

ಹಿರೇಕೆರೂರು ಶಾಸಕ, ಸ್ಯಾಂಡಲ್‌ವುಡ್‌ನ ಕೌರವ ಖ್ಯಾತಿ ಬಿ.ಸಿ.ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆಯ ಅಂಗವಾಗಿ ನಡೆದ ಅರಿಶಿಣ ಶಾಸ್ತ್ರ ಹಾಗೂ ಮೆಹಂದಿ ಕಾರ್ಯಕ್ರಮಗಳ ಫೋಟೋಗಳು ಇಲ್ಲಿವೆ....

PREV
111
ಬಿ.ಸಿ.ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್ ಅರಿಷಿಣ ಶಾಸ್ತ್ರ
ಬಿ.ಸಿ.ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್‌ಗೆ ಮದುವೆ.
ಬಿ.ಸಿ.ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್‌ಗೆ ಮದುವೆ.
211
ಜ.18ರಂದು ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆಯಲಿದೆ ಮದುವೆ.
ಜ.18ರಂದು ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆಯಲಿದೆ ಮದುವೆ.
311
ಮುದ್ದಿನ ಮಗಳಿಗೆ ತಂದೆ ಬಿ.ಸಿ.ಪಾಟೀಲ್ ಅವರಿಂದ ಅರಿಷಿಣ ಹಚ್ಚುವ ಶಾಸ್ತ್ರ.
ಮುದ್ದಿನ ಮಗಳಿಗೆ ತಂದೆ ಬಿ.ಸಿ.ಪಾಟೀಲ್ ಅವರಿಂದ ಅರಿಷಿಣ ಹಚ್ಚುವ ಶಾಸ್ತ್ರ.
411
ಜ.17ರಂದು ನಡೆಯಿತು ಅರಿಷಿಣಶಾಸ್ತ್ರ.
ಜ.17ರಂದು ನಡೆಯಿತು ಅರಿಷಿಣಶಾಸ್ತ್ರ.
511
ಹಳದಿ ಸೀರೆಯಲ್ಲಿ ಕಂಗೊಳಿಸಿದ ಸೃಷ್ಟಿ.
ಹಳದಿ ಸೀರೆಯಲ್ಲಿ ಕಂಗೊಳಿಸಿದ ಸೃಷ್ಟಿ.
611
ಹೀರೇಕೆರೂರಿನಲ್ಲಿಯೂ ನಡೆಯಲಿದೆ ಆರತಕ್ಷತೆ.
ಹೀರೇಕೆರೂರಿನಲ್ಲಿಯೂ ನಡೆಯಲಿದೆ ಆರತಕ್ಷತೆ.
711
ಸುಜಯ್ ಬೇಲೂರು ಅವರೊಂದಿಗೆ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ ಸೃಷ್ಟಿ
ಸುಜಯ್ ಬೇಲೂರು ಅವರೊಂದಿಗೆ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ ಸೃಷ್ಟಿ
811
'ಹ್ಯಾಪಿ ನ್ಯೂ ಇಯರ್' ಎಂಬ ಚಿತ್ರವೊಂದರಲ್ಲಿ ನಟಿಸಿದ್ದಾರೆ ಸೃಷ್ಟಿ.
'ಹ್ಯಾಪಿ ನ್ಯೂ ಇಯರ್' ಎಂಬ ಚಿತ್ರವೊಂದರಲ್ಲಿ ನಟಿಸಿದ್ದಾರೆ ಸೃಷ್ಟಿ.
911
ಮೆಹಂದಿ ಶಾಸ್ತ್ರದಲ್ಲಿ ಸೃಷ್ಟಿ.
ಮೆಹಂದಿ ಶಾಸ್ತ್ರದಲ್ಲಿ ಸೃಷ್ಟಿ.
1011
ಕಾಲಿಗೆ ಮೆಹಂದಿಯ ಚಿತ್ತಾರ....
ಕಾಲಿಗೆ ಮೆಹಂದಿಯ ಚಿತ್ತಾರ....
1111
ಬಂಧು ಬಾಂಧವರೊಂದಿಗೆ ಹೆಜ್ಜೆ ಹಾಕಿದ ವಧು.
ಬಂಧು ಬಾಂಧವರೊಂದಿಗೆ ಹೆಜ್ಜೆ ಹಾಕಿದ ವಧು.
click me!

Recommended Stories