ಯಶ್ ನಂಬರ್‌ನ ಹಿಂಗ್ ಸೇವ್ ಮಾಡಿ ಶಾಕ್ ಕೊಟ್ಟ ರಾಧಿಕಾ!

By Web Desk  |  First Published Jun 29, 2019, 4:23 PM IST

ಯಶ್‌ಗೆ ಡಿಫರೆಂಟ್ ನಿಕ್ ನೇಮ್ ಕೊಟ್ಟ ರಾಧಿಕಾ | ರಾಧಿಕಾ ಮೊಬೈಲ್‌ನಲ್ಲಿ ಯಶ್ ಹೆಸರನ್ನು ಈ ಹೆಸರಲ್ಲಿ ಸೇವ್ ಮಾಡಿದ್ದರಂತೆ! | 


ನಮ್ಮ ಆತ್ಮೀಯರನ್ನು ಹೆಸರಿಟ್ಟು ಕರೆದರೆ ಆಯಸ್ಸು ಕಡಿಮೆಯಾಗುತ್ತೆ. ಹಾಗಾಗಿ ಪೆಟ್ ನೇಮ್ ನಿಂದ ಕರೆಯಬೇಕು ಎಂಬ ಮಾತಿದೆ. ಹುಡುಗ/ಹುಡುಗಿ ಲವ್ವಲ್ಲಿ ಬಿದ್ರೆ ಮನೆಯವರಿಂದ ತಪ್ಪಿಸಿಕೊಳ್ಳಲು ಏನೇನೋ ವಿಚಿತ್ರ ನಿಕ್ ನೇಮ್ ಗಳನ್ನು ಇಟ್ಟುಕೊಳ್ಳುವುದು ಸಹಜ. ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಕೂಡಾ ಇದಕ್ಕೆ ಹೊರತಾಗಿಲ್ಲ. 

'ನಟಿಯಾಗಿ ಬರೆದಿದ್ದರೆ, ನಿರ್ಮಾಪಕಿಯಾಗಿ ಬರುವೆ'!

Tap to resize

Latest Videos

ನಟಿ ರಾಧಿಕಾ ಪಂಡಿತ್ ಯಶ್ ಮೊಬೈಲ್ ನಂಬರನ್ನು Dolla ಎಂದು ಸೇವ್ ಮಾಡಿದ್ದಾರಂತೆ. ಮದುವೆಗೂ ಮುಂಚೆ ಮನೆಯವರಿಗೆ ಗೊತ್ತಾಗಬಾರದು ಅಂತ ಈ ಹೆಸರಲ್ಲಿ ಸೇವ್ ಮಾಡಿದ್ದರಂತೆ. Dolla ಅಂದ್ರೆ ಕೊಂಕಣಿಯಲ್ಲಿ ಡುಮ್ಮ, ದಪ್ಪ ಎನ್ನುವ ಅರ್ಥ ಬರುತ್ತದೆ. 

ಮಾತು ಉಳಿಸಿಕೊಂಡ ಪೂನಂ ಪೇಜ್ ನಲ್ಲಿ ಇದೆಂಥಾ ವಿಡಿಯೋ!

ಲವ್ ಮಾಡಿ ಮದುವೆಯಾಗಿ ಮಗಳು ಹುಟ್ಟಿದ ಮೇಲೂ ಈ ಹೆಸರನ್ನು ಬದಲಾಯಿಸಿಲ್ಲವಂತೆ. ಇತ್ತೀಚಿಗೆ ರೇಡಿಯೋ ಕಾರ್ಯಕ್ರಮಕ್ಕೆ ಬಂದಿದ್ದ ರಾಧಿಕಾ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ. 

click me!