
ಸ್ಯಾಂಡಲ್ ವುಡ್ ಎಕ್ಸ್ ಪೀರಿಮೆಂಟ್ ನಟಿ ಹರಿಪ್ರಿಯಾ ಫಿಲ್ಮ್ ಶೂಟಿಂಗ್‌ಯಿಂದ ಕೊಂಚ ಬ್ರೇಕ್ ತೆಗೆದುಕೊಂಡು ಫ್ಯಾಮಿಲಿ ಜೊತೆ ಬಾಲಿಗೆ ಟ್ರಿಪ್ ಹೋಗಿದ್ದಾರೆ. ವಿದೇಶಿ ಕರೆನ್ಸಿ ತೋರಿಸಿ ಶೋಆಫ್ ಮಾಡಿರುವ ವಿಡಿಯೋ ಅಪ್ಲೋಡ್ ಮಾಡಿದ್ದರು.
ಇನ್ನು ಇಂಡೋನೇಷ್ಯಾದ ಸುಂದರ ತಾಣಗಳನ್ನು ನೋಡುತ್ತಾ ರಸ್ತೆ ಬದಿಯಲ್ಲಿ ಕೈಗೆ ಟ್ಯಾಟೂ ಹಾಕಿಸಿಕೊಳ್ಳುತ್ತಿರುವ ಫೋಟೋ ಅಪ್ಲೋಡ್ ಮಾಡಿ 'ನನ್ನ 2ನೇ ಟ್ಯಾಟೂ #Bali #Indonesia, ಏನಿರಬಹುದು ಅಂತ ಗೇಸ್ ಮಾಡಿ ಕೆಳಗೆ ಕಾಮೆಂಟ್ ಮಾಡಿ' ಎಂದು ಬರೆದುಕೊಂಡಿದ್ದಾರೆ.
ಹರಿಪ್ರಿಯಾ ಕಾಲ್ ಶೀಟ್ ಫ್ರೀ ಇಲ್ಲದಷ್ಟು ಬ್ಯುಸಿಯಾಗಿದ್ದಾರೆ. ಎಲ್ಲಿದ್ದೆ ಇಲ್ಲಿ ತನಕ, ಕನ್ನಡ ಗೊತ್ತಿಲ್ಲ, ಕಥಾಸಂಗಮ ಚಿತ್ರಗಳು ರಿಲೀಸ್‌ಗೆ ರೆಡಿಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.