ಡಿಸ್ನಿ ಮಿನ್ನಿ ಮೌಸ್‌ಗೆ ಧ್ವನಿಯಾಗಿದ್ದ ರಸ್ಸಿ ಇನ್ನಿಲ್ಲ!

Published : Jul 29, 2019, 08:01 AM IST
ಡಿಸ್ನಿ ಮಿನ್ನಿ ಮೌಸ್‌ಗೆ ಧ್ವನಿಯಾಗಿದ್ದ ರಸ್ಸಿ ಇನ್ನಿಲ್ಲ!

ಸಾರಾಂಶ

ಡಿಸ್ನಿ ಮಿನ್ನಿ ಮೌಸ್‌ಗೆ ಧ್ವನಿಯಾಗಿದ್ದ ರಸ್ಸಿ ಇನ್ನಿಲ್ಲ| ಜಗತ್ತಿನಾದ್ಯಂತ ಚಿರಪರಿಚಿತವಾಗಿದ್ದ ಮಿನ್ನಿ ಪಾತ್ರಕ್ಕೆ ಜೀವ ತುಂಬಿದ್ದು ನಟಿ ರಸ್ಸಿ

ಲಾಸ್‌ಏಂಜಲೀಸ್‌[ಜು.29]: 30 ವರ್ಷಗಳಿಂದ ಡಿಸ್ನಿ ಮಿನ್ನಿ ಮೌಸ್‌ಗೆ ಧ್ವನಿ ನೀಡಿದ್ದ ಹಿರಿಯ ನಟಿ ರಸ್ಸಿ ಟೇಲರ್‌(75) ನಿಧನರಾಗಿದ್ದಾರೆ

ಜಗತ್ತಿನಾದ್ಯಂತ ಚಿರಪರಿಚಿತವಾಗಿದ್ದ ಮಿನ್ನಿ ಪಾತ್ರಕ್ಕೆ ಜೀವ ತುಂಬಿದ್ದು ನಟಿ ರಸ್ಸಿ.ರಸ್ಸಿ ನಿಧನದಿಂದ ಮಿನ್ನಿ ಮಾತು ಕಳೆದುಕೊಂಡಿದೆ.

ರಸ್ಸಿ ಅವರೊಂದಿಗೆ ಇಷ್ಟು ವರ್ಷಗಳ ಕಾಲ ಜತೆಗೂಡಿ ಕೆಲಸ ಮಾಡಿದ್ದು ನಮ್ಮ ಸೌಭಾಗ್ಯ. ಅವರು ನೀಡಿದ ಮನರಂಜನೆ, ಶ್ರಮ ಅವರನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡುತ್ತದೆ. ಇದು ಮುಂದಿನ ಪೀಳಿಗೆಗೂ ಮಾದರಿ. ಅವರ ಕುಟುಂಬಕ್ಕೆ ಈ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ವಾಲ್ಟ್‌ ಡಿಸ್ನಿ ಕಂಪನಿ ಅಧ್ಯಕ್ಷ ಟ್ವಿಟ್ಟರಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?