ಅಬ್ ಕೀ ಬಾರ್ ಅಮಿತಾಭ್ ಸರ್ಕಾರ್!

By Suvarna Web DeskFirst Published Nov 26, 2016, 5:44 PM IST
Highlights

ಭ್ ಬಚ್ಚನ್ ಅಭಿನಯದ ಸರ್ಕಾರ-3 ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ನಿರ್ದೇಶಕ ರಾಮ್ ಗೋಪಾಲ್ ವರ್ಮ, ‘ಬಿವೇರ್ ಮಿಸ್ಟರ್ ಮೋದಿ. ಅಬ್​ ಕೀ ಬಾರ್ ಅಮಿತಾಭ್ ಸರ್ಕಾರ’ ಎಂದು ಟ್ವೀಟ್ ಮಾಡುವ ಮೂಲಕ, ಮಾರ್ಚ್​-17 -2017 ಕ್ಕೆ ಸರ್ಕಾರ್-3 ಚಿತ್ರ ರಿಲೀಸ್ ಅಂತ ಹೇಳಿದ್ದಾರೆ.

ಮುಂಬೈ(ನ.27): ಅಮಿತಾಭ್ ಬಚ್ಚನ್ ಅಭಿನಯದ ಸರ್ಕಾರ-3 ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ನಿರ್ದೇಶಕ ರಾಮ್ ಗೋಪಾಲ್ ವರ್ಮ, ‘ಬಿವೇರ್ ಮಿಸ್ಟರ್ ಮೋದಿ. ಅಬ್​ ಕೀ ಬಾರ್ ಅಮಿತಾಭ್ ಸರ್ಕಾರ’ ಎಂದು ಟ್ವೀಟ್ ಮಾಡುವ ಮೂಲಕ, ಮಾರ್ಚ್​-17 -2017 ಕ್ಕೆ ಸರ್ಕಾರ್-3 ಚಿತ್ರ ರಿಲೀಸ್ ಅಂತ ಹೇಳಿದ್ದಾರೆ.

ಆದರೆ ಅಮಿತಾಭ್ ಹಾಗೆ ಬರೆಯದೇ ಸರಳವಾಗಿಯೇ ಮಾರ್ಚ್ 17 ಕ್ಕೆ ನಮ್ಮ ಚಿತ್ರ ತೆರೆ ಕಾಣುತ್ತಿದೆ ಅಂತ ಸೋಷಿಯಲ್ ಮಿಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಈ ಚಿತ್ರ ಇನ್ನೂ  ಶೂಟಿಂಗ್​​ ಹಂತದಲ್ಲಿ ಇದೆ.

T 2453 - SARKAR 3 releasing 17th March 2017 - Eros International .. Produced by Allumbra Entertainment & Wave Cinemas. pic.twitter.com/z5JHhqrY4s

— Amitabh Bachchan (@SrBachchan) November 25, 2016

Beware Mr.Modi, Ab ki Baar Amitabh Sarkar Coming On 17-3-17. pic.twitter.com/6pC7rpiJ3w

— Ram Gopal Varma (@RGVzoomin) November 25, 2016
click me!