ಜಾಹ್ನವಿ ಪ್ರೀತಿಗೆ  ಶ್ರೀದೇವಿ ಗ್ರೀನ್​ ಸಿಗ್ನಲ್

Published : Nov 26, 2016, 04:37 PM ISTUpdated : Apr 11, 2018, 12:51 PM IST
ಜಾಹ್ನವಿ ಪ್ರೀತಿಗೆ  ಶ್ರೀದೇವಿ ಗ್ರೀನ್​ ಸಿಗ್ನಲ್

ಸಾರಾಂಶ

ಬಾಲಿವುಡ್ ನಟಿ ಶ್ರೀದೇವಿ  ಮಗಳು ಜಾಹ್ನವಿ ಹಾಗೂ ಕಾಂಗ್ರೆಸ್ ನಾಯಕ ಸುಶೀಲ್ ಕುಮಾರ್ ಶಿಂಧೆ ಮಗ ಶಿಖರ್ ಪಹಾರಿಯಾ ಲವ್ ಮಾಡ್ತಾ ಇರೋ ಸಂಗತಿ ಇಡೀ ಬಾಲಿವುಡ್ ಗೆ ಗೊತ್ತಿರುವ ವಿಚಾರ.

ಬಾಲಿವುಡ್ ನಟಿ ಶ್ರೀದೇವಿ  ಮಗಳು ಜಾಹ್ನವಿ ಹಾಗೂ ಕಾಂಗ್ರೆಸ್ ನಾಯಕ ಸುಶೀಲ್ ಕುಮಾರ್ ಶಿಂಧೆ ಮಗ ಶಿಖರ್ ಪಹಾರಿಯಾ ಲವ್ ಮಾಡ್ತಾ ಇರೋ ಸಂಗತಿ ಇಡೀ ಬಾಲಿವುಡ್ ಗೆ ಗೊತ್ತಿರುವ ವಿಚಾರ.

ಆದರೆ ಈ ಮೊದಲು  ಶಿಖರ್ ಜೊತೆಗಿನ ಜಾಹ್ನವಿ ಲವ್‌ಗೆ ತಾಯಿ ಶ್ರೀದೇವಿ ವಿರೋಧ ವ್ಯಕ್ತಪಡಿಸಿದ್ದರು. ಇನ್ನೇನು ಬಾಲಿವುಡ್‌ಗೆ ಎಂಟ್ರಿ ಆಗಲಿರುವ ಜಾಹ್ನವಿ ತನ್ನ ಬಾಯ್‌ಫ್ರೆಂಡ್ ವಿಷಯದಲ್ಲಿ  ಹೆತ್ತವರ ಜೊತೆ ಜಗಳವಾಡಿದ್ದಳು.

ಆದರೆ ಮೊನ್ನೆ ಡಿಯರ್ ಜಿಂದಗಿ ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್‌ಗೆ  ಶ್ರೀದೇವಿ ಜೊತೆ ಬೋನಿಕಪೂರ್, ಜಾಹ್ನವಿ ಜೊತೆಗೆ ಶಿಖರ್‌ ಕೂಡಾ ಆಗಮಿಸಿದ್ದರು. ಸದ್ಯದ ಮಾಹಿತಿ ಪ್ರಕಾರ  ಜಾಹ್ನವಿ ಪ್ರೇಮಕ್ಕೆ  ತಂದೆ-ತಾಯಿ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರಂತೆ. ಅದಕ್ಕೆ ಸಾಕ್ಷಿ  ಶಿಖರ್​  ಜೊತೆ ಎಲ್ಲರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg boss 12 winner ‘ಗಿಲ್ಲಿ’ ನಟನಿಗೆ ಹೆಚ್‌ಡಿ ಕುಮಾರಸ್ವಾಮಿ ಅಭಿನಂದನೆ; ಮಂಡ್ಯದ ಮಣ್ಣಿನ ಮಗನ ಸಾಧನೆಗೆ ಮೆಚ್ಚುಗೆ!
BBK 12 Winner: 6 ತಿಂಗಳ ಹಿಂದೆ ಕಾಸಿಲ್ಲ- ಗಿಲ್ಲಿ ನಟನಿಗೆ ಈಗ ಹಣದ ಹೊಳೆ; ಕಿಚ್ಚ ಸುದೀಪ್‌ ಕೊಟ್ಟಿದ್ದೆಷ್ಟು?