
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಸನ್ನಿ ಲಿಯೋನ್ ಬಾಲಿವುಡ್‌ನಲ್ಲಿ ಪ್ರಶಸ್ತಿ ಸಮಾರಂಭಗಳಲ್ಲಿ ಬಹಿಷ್ಕಾರ ಎದುರಿಸಿದ ದಿನಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಶೋಗಳಿಂದ ಬಹಿಷ್ಕರಿಸಲ್ಪಟ್ಟಲ್ಲಿಂದ ತನ್ನ ಕನಸಿನ ಜೀವನವನ್ನು ನಡೆಸುತ್ತಿರುವ ತನ್ನನ್ನುಸೆಲ್ಫ್ ಮೇಡ್ ಮಹಿಳೆ ಆದ ಬಗ್ಗೆ ಮಾತನಾಡಿದ್ದಾರೆ ನಟಿ.
ಸುಂದರ ವಧುವಾದ ಸನ್ನಿ: ನನ್ನ ಮದ್ವೆಯಾಗಿ ಎಂದ ಹಾಟ್ ನಟಿ
ಬರೀ 21ವರ್ಷಕ್ಕೆ ಬಹಳಷ್ಟು ಹೇಟ್ ಮೆಸೇಜ್‌ಗಳನ್ನು ಎದುರಿಸಿದ್ದರು ಸನ್ನಿ ಲಿಯೋನ್. " ಜಿಸ್ಮ್ 2, ಹೇಟ್ ಸ್ಟೋರಿ 2, ರಾಗಿಣಿ ಎಂಎಂಎಸ್ 2, ಕುಚ್ ಕುಚ್ ಲೋಚಾ ಹೈ ಮತ್ತು ಏಕ್ ಪಹೇಲಿ ಲೀಲಾ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಈ ನಟಿ ಬೇಬಿ ಡಾಲ್ ಹಾಡಿನಿಂದ ಫೇಮಸ್. ಸನ್ನಿ ತನ್ನದೇ ಆದ ಮೇಕಪ್ ಲೈನ್ ಅನ್ನು ಸಹ ನಡೆಸುತ್ತಿದ್ದಾರೆ.
ಸೋಮವಾರ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ, ಸನ್ನಿ ಲಿಯೋನ್ ಮನರಂಜನಾ ಕ್ಷೇತ್ರದಲ್ಲಿ ತನ್ನ ಮುಚ್ಚುಮರೆ ಮಾಡದ ಪ್ರಯಾಣದ ಸಾರಾಂಶ ಮತ್ತು ತನ್ನ ಕೆಲಸಕ್ಕಾಗಿ ಎದುರಿಸಿದ ದ್ವೇಷದ ಇಮೇಲ್‌ಗಳನ್ನುನೆನಪಿಸಿಕೊಂಡಿದ್ದಾರೆ.
ಬೆತ್ತಲೆಯಾಗಿ ಮಲಗಿ ಪುಸ್ತಕ ಓದುತ್ತಿದ್ದ ಪತಿಯನ್ನು ನೋಡಿ ಸನ್ನಿ ಲಿಯೋನ್ ಶಾಕ್
ನಟಿ ಆಕೆಯ ಡ್ಯಾನ್ಸ್ ಮೂವ್‌ಗಳಿಗೂ ಟೀಕಿಸಲ್ಪಟ್ಟಿದ್ದರು. ಸಿನಿಮಾ ಇಂಡಸ್ಟ್ರಿಯಿಂದಲೂ ಯಾವುದೇ ಸಪೋರ್ಟ್ ಸಿಗಲಿಲ್ಲ ಎಂದಿದ್ದಾರೆ ನಟಿ.
ಅವರ ವೈಯಕ್ತಿಕ ಜೀವನವನ್ನು ಕರೆನ್ಜಿತ್ ಕೌರ್ - ದಿ ಅನ್ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್ ಎಂಬ ವೆಬ್-ಸಿರೀಸ್‌ನಲ್ಲಿ ತೋರಿಸಲಾಗಿದೆ. ಅಲ್ಲಿ ಕೆಲವು ಎಪಿಸೋಡ್‌ನಲ್ಲಿ ನಟಿ ಮಗುವಾಗಿದ್ದಾಗ ಹೇಗೆ ಬೆದರಿಸಲ್ಪಟ್ಟಿದ್ದರು ಎಂಬುದರ ಬಗ್ಗೆಯೂ ವಿವರಿಸಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.