
ರಾಘವೇಂದ್ರ (75) ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಜನವರಿ 29ರಂದು ಮಧ್ಯರಾತ್ರಿ 2 ಗಂಟೆಗೆ ಕೊನೆ ಉಸಿರೆಳೆದಿದ್ದಾರೆ. ಅಂತಿಮ ವಿಧಿ-ವಿಧಾನಗಳು ಕೆಕೆ ನಗರದಲ್ಲಿರುವ ನಿವಾಸದಲ್ಲಿ ನಡೆಸಲಾಗಿದೆ.
ಹಿರಿಯ ನಿರೂಪಕ, ನಟ ಸಂಜೀವ ಕುಲಕರ್ಣಿ ಇನ್ನಿಲ್ಲ
ರಾಘವೇಂದ್ರ ಅವರು ನಿಜವಾದ ಹೆಸರು ರಾಘವೆಂದರ, ಇವರ ಪತ್ನಿ ಸುಲೋಚನ ಹಾಗೂ ಇಬ್ಬರು ಹೆಣ್ಣಮಕ್ಕಳು ಕಲ್ಪನಾ ಹಾಗೂ ಸಾಕ್ಷಿನ್ ಶಾಹಿನ್. ಹಿರಿಯ ಮಗಳು ಟಾಲಿವುಡ್ ಚಿತ್ರರಂಗದಲ್ಲಿ ಖ್ಯಾತ ಗಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಘವೇಂದ್ರ ಸಾವಿಗೆ ಜಾಲತಾಣದಲ್ಲಿ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ಮೇಕಪ್ ಆರ್ಟಿಸ್ಟ್ ಕೃಷ್ಣ ಇನ್ನಿಲ್ಲ!
ರಾಘವೇಂದ್ರ ಗಾಯಕನಾಗಿ ಮಾತ್ರವಲ್ಲದೆ ನಟನಾಗಿಯೂ ಮಿಂಚಿದ್ದಾರೆ. ಕೆ ಬಾಲಾಚಂದ್ರ ನಿರ್ದೇಶನದ ಚಿತ್ರದಲ್ಲಿ ಜಡ್ಜ್ ಆಗಿ ಹಾಗೂ ಸುಹಾನಿಸಿ ತಂದೆಯಾಗಿ ಅಭಿನಯಿಸಿದ್ದಾರೆ. 2005ರಲ್ಲಿ 'ಪೊನ್ ಮೆಗಲೈ' ರಾಘವೇಂದ್ರ ಅವರ ಕೊನೆಯ ಚಿತ್ರ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.