SPBಗೆ ದಿಗ್ಗಜರ ನುಡಿನಮನ , ಆರೈಕೆ ಮಾಡಿದ ವೈದ್ಯರ ಮಾತು! ಲೈವ್ ವಿಡಿಯೋ

Published : Sep 30, 2020, 08:48 PM ISTUpdated : Sep 30, 2020, 08:55 PM IST
SPBಗೆ ದಿಗ್ಗಜರ ನುಡಿನಮನ , ಆರೈಕೆ ಮಾಡಿದ ವೈದ್ಯರ ಮಾತು! ಲೈವ್ ವಿಡಿಯೋ

ಸಾರಾಂಶ

ಅಗಲಿದ ಗಾನ ಲೋಕದ ದೊರೆಯ ಸ್ಮರಣೆ/  ಎಸ್‌ಪಿಬಿ ನೆನೆದ ಗಣ್ಯರು/ ಬಾಲಸುಬ್ರಹ್ಮಣ್ಯಂ ಜೀವನ ಸಾಧನೆ/ ಎಸ್‌ಬಿಪಿ ಪುತ್ರ ಎಸ್‌ಪಿ ಚರಣ್ ಭಾಗಿ

ಚೆನ್ನೈ(ಸೆ. 30)ಗಾನ ಲೋಕವನ್ನು ಅಗಲಿದ ಸಂಗೀತ ಸಾಮ್ರಾಟ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ದಿಗ್ಗಜರೆಲ್ಲ ಒಂದಾಗಿ ನಮನ ಸಲ್ಲಿಸಿದ್ದಾರೆ.  ತಮಿಳುನಾಡಿನ ಚಿತ್ರರಂಗದ ಗಣ್ಯರು ಮತ್ತು ರಾಜಕಾರಣಿಗಳು ಒಂದಾಗಿ ಅಗಲಿದ ಮಾಂತ್ರಿಕನ ನೆನೆದರು.

ಕೊರೋನಾ ಸೋಂಕಿನ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದ ದಿಗ್ಗಜ ಗಾಯಕ ಕೊರೋನಾದಿಂದ ಗುಣಮುಖರಾಗಿದ್ದರೂ  ಸಾವನ್ನು ಗೆಲ್ಲಲು ಸಾಧ್ಯವಾಗಲೇ ಇಲ್ಲ. ಎಸ್‌ಪಿಬಿ ಅವರಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ಸಹ ಅಭಿಪ್ರಾಯ ಹಂಚಿಕೊಂಡರು.

ಎಸ್‌ಪಿಬಿ ಆಸ್ಪತ್ರೆ ಬಿಲ್ ಮೂರು ಕೋಟಿ ರೂ. ಹೌದಾ!

ಹದಿನಾರು ಭಾಷೆಗಳಲ್ಲಿ ನಲವತ್ತು ಸಾವಿರಕ್ಕೂ ಅಧಿಕ ಗೀತೆ ಹಾಡಿ ಸಂಗೀತ ಲೋಕವನ್ನೆ ಬಿಟ್ಟು ತೆರಳಿರುವ ಎಸ್‌ಪಿಬಿ ಅವರಿಗೆ ಭಾರತ ರತ್ನ ಗೌರವ ನೀಡಬೇಕು ಎಂಬ ಒತ್ತಾಯ ಸಹ ಕೇಳಿ ಬಂದಿದೆ.   ತಮಿಳುನಾಡಿನ ಗಣ್ಯರು ಎಸ್‌ಪಿಬಿ ಅವರನ್ನು ಸ್ಮರಿಸಿದ ರೀತಿ  ನೋಡಿ... 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಜ್ ಜೊತೆ ರೊಮ್ಯಾಂಟಿಕ್ ಹನಿಮೂನ್ ಟ್ರಿಪ್ ಪ್ಲಾನ್ ಮಾಡಿದ ಸಮಂತಾ.. ಎಲ್ಲಿಗೆ ಹೋಗ್ತಿದ್ದಾರೆ?
ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?