ಬಾಲಿವುಡ್ ನಟಿಯರಿಗಿಂತ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಈಗ ಹಾಟ್ ಆಗ್ತಿದ್ದಾರೆ. ಬಿಚ್ಚಮ್ಮನ ಫೋಟೋ ಪೋಸ್ಟ್ ಮಾಡಿ ಲಕ್ಷಾಂತರ ರೂಪಾಯಿ ಗಳಿಸ್ತಿದ್ದಾರೆ. ಅದ್ರಲ್ಲಿ ಈ ಸೋಫಿಯಾ ಕೂಡ ಸೇರಿದ್ದಾಳೆ. ಈಗ ಆಕೆಯ ಹೊಸ ಅವತಾರ ಸದ್ದು ಮಾಡಿದೆ.
ಮಾದಕ ಬೆಡಗಿ, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ (Social media influencer), ಸೋಫಿಯಾ ಅನ್ಸಾರಿ (Sofia Ansari) ಹುಡುಗರ ಮೈ ಬಿಸಿ ಮಾಡಿದ್ದಾಳೆ. ಪ್ರತಿದಿನ ತನ್ನ ಹಾಟ್ ಫೋಟೋ (Hot Photo) ಗಳನ್ನು ಪೋಸ್ಟ್ ಮಾಡುವ ಬೆಡಗಿ, ದಿನಕ್ಕೊಂದು ವಿಷ್ಯಕ್ಕೆ ಚರ್ಚೆಯಲ್ಲಿರ್ತಾಳೆ. ಈಗ ಆಕೆಯ ಇನ್ನೊಂದು ವಿಡಿಯೋ ಸುದ್ದಿ ಮಾಡ್ತಿದೆ. ಹೊಸ ಪೋಸ್ಟ್, ಪಡ್ಡೆ ಹುಡುಗರ ನಿದ್ರೆ ಗೆಡಿಸಿದೆ.
ಸೋಫಿಯಾ ಅನ್ಸಾರಿ ಇನ್ಸ್ಟಾಗ್ರಾಮ್ ಖಾತೆ (Instagram Account) ಯಲ್ಲಿ ನಾಲ್ಕೈದು ಫೋಟೋ ಪೋಸ್ಟ್ ಮಾಡಿದ್ದಾಳೆ. ಬ್ರಾ ಇಲ್ಲದ ಡ್ರೆಸ್ ಧರಿಸಿರುವ ಬೆಡಗಿ, ಡೆನಿಮ್ ಜೀನ್ಸ್ ಟಾಪ್ ತೊಟ್ಟಿದ್ದಾಳೆ. ಆದ್ರೆ ಈ ಟಾಪ್ ಗೆ ಬಟನ್ ಹಾಕದೆ ತನ್ನ ಹಾಟ್ನೆಸ್ ಹೆಚ್ಚಿಸಿಕೊಂಡಿದ್ದಾಳೆ. ಸೋಫಿಯಾ ತನ್ನ ಪೋಸ್ಟ್ ಗೆ ಸ್ವೆಲ್ಟರಿಂಗ್ ಅಂತ ಶೀರ್ಷಿಕೆ ಹಾಕಿದ್ದಾಳೆ. ಈಕೆ ಹೊಸ ಟ್ಯಾಟೂ ತೋರಿಸೋಕೆ ಈ ಫೋಟೋ ಹಂಚಿಕೊಂಡಿದ್ದಾಳೆ ಅಂತ ವರದಿ ಮಾಡಲಾಗಿದೆ. ಆದ್ರೆ ಟ್ಯಾಟೂ ಮಾತ್ರ ಕಾಣಿಸ್ತಿಲ್ಲ.
ತೆಲುಗು ನಟ ಗಗನ್ ಕನ್ನಡ ಸಿನಿಮಾ 'ಗಾಂಗೇಯ' ಹಾಡುಗಳ ಬಿಡುಗಡೆ; ಯಾರೆಲ್ಲಾ ಬಂದಿದ್ರು?
ಸೋಫಿಯಾ ಫೋಟೋಕ್ಕೆ ಫ್ಯಾನ್ಸ್ ಲೈಕ್ ಒತ್ತಿದ್ದಾರೆ. ಬ್ಯೂಟಿಫುಲ್ ಅಂತ ಕಮೆಂಟ್ ಮಾಡಿದ್ದಾರೆ. ಒಂದು ಫೋಟೋದಲ್ಲಿ ಸೋಫಿಯಾ ಹಾಟ್ ಫೋಸ್ ನೀಡಿದ್ದು, ಹಿಂದೆ ಗೋಡೆ ಮೇಲಿರುವ ಹಲ್ಲಿಗೆ, ಪ್ಲೀಸ್ ಲಿಜರ್ಡ್, ಸೈಡಿಗೆ ಹೋಗು ಅಂತ ಬರೆದಿದ್ದಾಳೆ. ಸೋಫಿಯಾ ಅನ್ಸಾರಿ ಡಾನ್ಸರ್, ಡಿಜಿಟಲ್ ಕಂಟೆಂಟ್ ಪ್ರೊಡ್ಯೂಸರ್ ಮತ್ತು ಸೋಶಿಯಲ್ ಮೀಡಿಯಾ ಪ್ರಭಾವಿ. ಇನ್ಸ್ಟಾಗ್ರಾಮ್ ನಲ್ಲಿ ಸಕ್ರಿಯವಾಗಿರುವ ಸೋಫಿಯಾ,12.5 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾಳೆ. ಆಗಾಗಾ ಹಾಟ್ ಫೋಟೋ, ವಿಡಿಯೋ ಹಂಚಿಕೊಳ್ಳುವ ಬೆಡಗಿ, ಬ್ರಾ ಇಲ್ಲದ ಸಿಕ್ಕಾಪಟ್ಟೆ ಫೋಟೋ ಪೋಸ್ಟ್ ಮಾಡಿದ್ದಿದೆ.
ಸೋಫಿಯಾ, ಏಪ್ರಿಲ್ 30, 1996 ರಂದು ಗುಜರಾತ್‌ನ ವಡೋದರಾದಲ್ಲಿ ಜನಿಸಿದ್ದಾಳೆ. ಫ್ಯಾಷನ್ ಮಾಡೆಲ್ ಆಗಬೇಕೆಂಬ ಕನಸಿನೊಂದಿಗೆ ಅಧ್ಯಯನ ಪೂರ್ಣಗೊಳಿಸಿದ ಸೋಫಿಯಾ, ಮುಂಬೈಗೆ ಬಂದಿದ್ಲು. 28 ವರ್ಷ ವಯಸ್ಸಿನ ಸೋಫಿಯಾ, ಇನ್ಸ್ಟಾಗ್ರಾಮ್ ನಲ್ಲಿ ಹಾಟ್ ಡಾನ್ಸ್ ವಿಡಿಯೋಗಳನ್ನು ಪೋಸ್ಟ್ ಮಾಡಿಯೇ ಸಿಕ್ಕಾಪಟ್ಟೆ ವೀವ್ಸ್, ಫಾಲೋವರ್ಸ್ ಪಡೆದಿದ್ದಾಳೆ.
ರಶ್ಮಿಕಾ-ರಕ್ಷಿತ್ ಮ್ಯಾಟರ್ ಬಗ್ಗೆ ಪ್ರಮೋದ್ ಶೆಟ್ಟಿ ಏನಂದ್ರು? ಅವ್ರು ಯಾರನ್ನ ಫಾಲೋ ಮಾಡ್ತಿದಾರಂತೆ..?
ಗಾಯಕ ರವನೀತ್ ಸಿಂಗ್ ಜೊತೆ ಬಿಲ್ಲೋಸ್ ಟೌನ್ ಎಂಬ ಪಂಜಾಬಿ ಗೀತೆಯಲ್ಲಿ ಡಾನ್ಸ್ ಗೆ ಹೆಜ್ಜೆ ಹಾಕಿ ಪ್ರಸಿದ್ಧಿಗೆ ಬಂದಿದ್ದಳು. ಟಿಕ್ ಟಾಕ್ ನಲ್ಲಿ ಲಕ್ಷಾಂತರ ರೂಪಾಯಿ ಗಳಿಸ್ತಿದ್ದ ಬೆಡಗಿಗೆ ಸರ್ಕಾರದ ನಿರ್ಧಾರವನ್ನು ಸ್ವಲ್ಪ ವಿರೋಧಿಸಿದ್ರೂ ನಂತ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಳು. ಈಗ ಸೋಫಿಯಾ, ಇನ್ಸ್ಟಾಗ್ರಾಮ್ ನಲ್ಲಿ ಬ್ರ್ಯಾಂಡ್ ಮಾರ್ಕೆಟಿಂಗ್ ಮೂಲಕ ಹೆಚ್ಚು ಹಣವನ್ನು ಗಳಿಸುತ್ತಾಳೆ. ಹಲವಾರು ಪ್ರಮುಖ ಬ್ರ್ಯಾಂಡ್‌ಗಳ ಪ್ರಚಾರ ಮಾಡ್ತಿರುವ ಸೋಫಿಯಾ, ಅದ್ರಿಂದಲೂ ಸಾವಿರಾರು ಹಣ ಸಂಪಾದನೆ ಮಾಡ್ತಿದ್ದಾಳೆ.
ಟಿಕ್ ಟಾಕ್ ನಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡಿದ್ದ ಸೋಫಿಯಾ ಅನ್ಸಾರಿ, 5.2 ಮಿಲಿಯನ್ ಟಿಕ್‌ಟಾಕ್ ಫಾಲೋವರ್ಸ್ ಹೊಂದಿದ್ದಳು. ಸೋಫಿಯಾ, ಇನ್ಸ್ಟಾಗ್ರಾಮ್, MX Takatak, ಫೇಬುಕ್ ಮತ್ತು Snapchat ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಯಲ್ಲಿದ್ದಾಳೆ. ಸೋಫಿಯಾ ಅನ್ಸಾರಿ, ಸಿನಿಮಾದಲ್ಲಿ ನಟನೆ ಮಾಡದೆ ಹೋದ್ರೂ ಆಕೆ ಗಳಿಕೆ ಕಡಿಮೆ ಏನಿಲ್ಲ. ಹಲವು ಮೂಲಗಳಿಂದ ವರ್ಷಕ್ಕೆ 80 ರಿಂದ 90 ಲಕ್ಷ ರೂಪಾಯಿ ಗಳಿಸುವ ಸೋಫಿಯಾ ಅನ್ಸಾರಿ, ಸುಮಾರು 1.5 ಮಿಲಿಯನ್ ಡಾಲರ್ ನಿವ್ವಳ ಆದಾಯ ಹೊಂದಿದ್ದಾಳೆ. ಆಲ್ಕೋಹಾಲ್ ಕುಡಿಯೋದು, ಮಾಂಸಹಾರ ಸೇವನೆ ಮಾಡೋದನ್ನು ಇಷ್ಟಪಡುವ ಸೋಫಿಯಾ, ಸಾಕುಪ್ರಾಣಿಗಳ ವಿಡಿಯೋವನ್ನು ಆಗಾಗ ಹಂಚಿಕೊಳ್ತಿರುತ್ತಾಳೆ. ಸೋಫಿಯಾ ಸ್ವಂತ ಯುಟ್ಯೂಬ್ ಚಾನೆಲ್ ಹೊಂದಿದ್ದು, ಅವರ ಯೂಟ್ಯೂಬ್ ಚಾನೆಲ್ 5,00,000 ಕ್ಕೂ ಹೆಚ್ಚು ಚಂದಾದಾರರಿದ್ದಾರೆ. ವಿಡಿಯೋ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡೋದಲ್ಲದೆ ಕಾಂಟ್ರವರ್ಸಿ ಕ್ರಿಯೇಟ್ ಮಾಡೋದ್ರಲ್ಲೂ ಈಕೆ ಮುಂದಿದ್ದಾಳೆ.