
ಇತ್ತೀಚೆಗೆ ಜೆನಿಲಿಯಾ ಡಿಸೋಜ ಅವರ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಇದರಲ್ಲಿ ಪತಿಯ ನಟಿ ಪ್ರೀತಿ ಝಿಂಟಾಗೆ ಕಿಸ್ ಮಾಡೋದನ್ನು ನೋಡಿ ಜಲಸ್ ಪಡ್ಕೊಂಡಿದ್ದಾರೆ ಜೆನಿಲಿಯಾ.
"
ಫನ್ನಿ ವಿಡಿಯೋ ಶೇರ್ ಮಾಡಿದ್ದು ನಟಿ ಜೆನಿಲಿಯಾ. ಇಂಡಸ್ಟ್ರಿ ಇವೆಂಟ್ ಒಂದರಲ್ಲಿ ಪತಿ ರಿತೇಶ್ ಪ್ರೀತಿ ಝಿಂಟಾ ಕೈಗೆ ಮುತ್ತಿಟ್ಟು ಗ್ರೀಟ್ ಮಾಡೋದನ್ನು ಗಮನಿಸುತ್ತಿದ್ದರು ಜೆನಿಲಿಯಾ.
ಕರಿಷ್ಮಾ ಕಪೂರ್ ಸ್ಟಾರ್ ಆಗಲು ನಾನೇ ಕಾರಣ - ಜೂಹಿ ಚಾವ್ಲಾ
ಈ ವಿಡಿಯೋವನ್ನು ನಟಿ ಪ್ರೀತಿ ಝಿಂಟಾ ಅವರೂ ಶೇರ್ ಮಾಡ್ಕೊಂಡಿದ್ದು, ಇದು ತುಂಬಾ ಫನ್ನಿಯಾಗಿದೆ, ರಿತೇಶ್-ಜೆನಿಲಿಯಾ ಹೀಗೆ ಇರಿ, ಲವ್ ಯೂ ಬೋತ್ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
ಇವೆಂಟ್ ವಿಡಿಯೋಗೆ ಮ್ಯಾಚ್ ಆಗುವಂತೆ ಒಂದು ವಿಡಿಯೋ ಶೂಟ್ ಮಾಡಿದ್ದಾರೆ ಜೆನಿಲಿಯಾ ಮತ್ತು ರಿತೇಶ್. ಇದರಲ್ಲಿ ನಟಿ ಜೆನಿಲಿಯಾ ಪತಿಯನ್ನು ಮನೆಯಲ್ಲಿ ಬೈಯುತ್ತಿರುವ ದೃಶ್ಯವಿದೆ.
ಪ್ರಿಯಾಂಕಾ ಚೋಪ್ರಾರ ಇಂಡಿಯನ್ ರೆಸ್ಟೋರೆಂಟ್ 'ಸೋನಾ' ಹೇಗಿದೆ ನೋಡಿ!
ಇಂಡಸ್ಟ್ರಿಯ ಬಹಳಷ್ಟು ಜನ ಈ ಕ್ಯೂಟ್ ವಿಡಿಯೋ ನೋಡಿ ನಗುವ ಎಮೋಜಿ ಕಮೆಂಟ್ ಮಾಡಿದ್ದಾರೆ. ಬಾಲಿವುಡ್ನ ಈ ಕ್ಯೂಟ್ ಜೋಡಿ ಫನ್ನಿ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. 9 ವರ್ಷದಿಂದ ಜೊತೆಯಾಗಿದ್ದಾರೆ ಈ ಜೋಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.