ಮಾಲ್ಡೀವ್ಸ್‌ನಲ್ಲಿ ಮೀನಿನಂತೆ ಈಜಿದ ಮಿಲಿಂದ್..! ವಿಡಿಯೋ ನೋಡಿ

Published : Dec 23, 2020, 09:27 AM ISTUpdated : Dec 23, 2020, 09:30 AM IST
ಮಾಲ್ಡೀವ್ಸ್‌ನಲ್ಲಿ ಮೀನಿನಂತೆ ಈಜಿದ ಮಿಲಿಂದ್..! ವಿಡಿಯೋ ನೋಡಿ

ಸಾರಾಂಶ

ಗೋವಾದಲ್ಲಿ ಬೆತ್ತಲೆಯಾಗಿ ಓಡಿದ ಮಿಲಿಂದ್ ಸೋಮನ್ ಈಗ ಮಾಲ್ಡೀವ್ಸ್‌ನಲ್ಲಿ ಮೀನಿನಂತೆ ಈಜಿದ್ದಾರೆ. ಇಲ್ನೋಡಿ ವಿಡಿಯೋ

ಯಾವುದೇ ಸ್ಕೂಬಾ ಡೈವಿಂಗ್ ಗೇರ್ ಇಲ್ಲದೇ ಬಾಲಿವುಡ್ ನಟ ಮಿಲಿಂದ್ ಸೋಮನ್ ಮೀನಿನಂತೆ ಈಜಿದ್ದಾರೆ, ಮಾಲ್ಡೀವ್ಸ್‌ನಲ್ಲಿರುವ ನಟ ಸಲೀಸಾಗಿ ನೀರಿನಡಿಯಲ್ಲಿ ಈಜಾಡಿರೋ ವಿಡಿಯೋ ಸೂಪರ್ ಆಗಿದೆ.

ಇನ್‌ಸ್ಟಗ್ರಾಂನಲ್ಲಿ ವಿಡಿಯೋ ಶೇರ್ ಮಾಡಿದ ಮಿಲಿಂದ್ ಸೋಮನ್ ಫ್ರೀ ಡೈವಿಂಗ್, ಫ್ರೀ, ಹೊರಗೆ ಮತ್ತು ನೀರಿನ ಒಳಗೂ ಎಂದು ಕ್ಯಾಪ್ಶನ್ ಬರೆದಿದ್ದಾರೆ. ಈ ವಿಡಿಯೋ ಮಿಲಿಂದ್ ಹಾಗೂ ಪತ್ನಿ ಅಂಕಿತಾ ಕೊನ್ವಾರ್ ಅವರ ಮಾಲ್ಡೀವ್ಸ್ ವೆಕೇಷನ್‌ನದ್ದು ಎನ್ನಲಾಗಿದೆ.

1989 ಮಾಡೆಲಿಂಗ್ ಫೋಟೋ ಶೇರ್ ಮಾಡಿದ ನಟ: ಆಗಿನ ಪೇಮೆಂಟ್ ಎಷ್ಟು ಗೊತ್ತಾ..?

ವೆಬ್ ಸಿರೀಸ್‌ ಪೌರಷ್‌ಪುರ್‌ನಲ್ಲಿ ತೃತೀಯಲಿಂಗಿಯಾಗಿ ನಟಿಸುತ್ತಿರುವ ಮಿಲಿಂದ್ ಇದೇ ಮೊದಲಬಾರಿ ಮಂಗಳಮುಖಿಯಾಗಿ ಕಾಣಿಸಿಕೊಂಡಿದ್ದಾರೆ. ಮಾಡೆಲಿಂಗ್ ಮೂಲಕ ಮಿಂಚಿದ ನಟ ನಂತರ ನಟನೆ ಆರಂಭಿಸಿದ್ದರು.

ಫಿಟ್ನೆಸ್ ಫ್ರೀಕ್ ಮಿಲಿಂದ್ ಅವರ ತಾಯಿಯೂ ತಮ್ಮ ಫಿಟ್ನೆಸ್‌ಗೆ ಫೇಮಸ್. ಅವರ ಫ್ಯಾಮಿಲಿಯೇ ಫಿಟ್ನೆಸ್‌ನಿಂದಲೇ ಗುರುತಿಸಲ್ಪಡುತ್ತಿದ್ದು, ನಟ ಮಿಲಿಂದ್ ಸೋಷಿಯಲ್ ಮೀಡಿಯಾದಲ್ಲಿಯೂ ಆಕ್ಟಿವ್ ಆಗಿರುತ್ತಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಈ ಹಳೆಯ ಫೋಟೋದಲ್ಲಿ ಇರೋರು ಯಾರು ಗೊತ್ತಾ? ಒಬ್ಬರು ಸಿಎಂ, ಇನ್ನೊಬ್ಬರು ಟಾಪ್ ಹೀರೋ!
ಹಾರರ್ ಸಿನಿಮಾ ಪ್ರಿಯರೇ, ನಿಮಗೊಂದು ಚಾಲೆಂಜ್: ಒಂಟಿಯಾಗಿ ಈ 5 ಸಿನಿಮಾ ನೋಡಲು ಧೈರ್ಯವಿದೆಯೇ?