ಅಭಿಷೇಕ್ ಎಲ್ಲೂ ಸಲ್ಲದ ನಟ, ಚಂದದ ಹೆಂಡ್ತಿ ಇದ್ದಾಳಷ್ಟೆ ಎಂದ ನೆಟ್ಟಿಗ

By Suvarna News  |  First Published Mar 24, 2021, 9:38 AM IST

ಅಭಿಷೇಕ್ ಬಚ್ಚನ್ನನ್ನು ಟ್ರೋಲ್ ಮಾಡಿದ ನೆಟ್ಟಿಗ | ಚಂದದ ಹೆಂಡ್ತಿ ಇದ್ದಾಳೆ ಅಷ್ಟೆ ಎಂದು ಅಪಹಾಸ್ಯ


ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮತ್ತೊಮ್ಮೆ ಟ್ರೋಲಿಗನಿಗೆ ಉತ್ತರಿಸಿ ಸುದ್ದಿಯಾಗಿದ್ದಾರೆ. ತಮ್ಮ ಕಾಲೆಳೆಯುವವರಿಗೂ ಸಖತ್ ಉತ್ತರ ಕೊಡೋದ್ರಲ್ಲಿ ಅಭಿಷೇಜ್ ಫೇಮಸ್.

ಇತ್ತೀಚೆಗೆ ನೆಟ್ಟಿಗನೊಬ್ಬ ಅಭಿಷೇಕ್ ಅವರ ಬಿಗ್ ಬುಲ್ ಸಿನಿಮಾ ಟ್ರೈಲರ್ಗೆ ರಿಯಾಕ್ಟ್ ಮಾಡಿದ್ದಾರೆ. ನೀವೇನಕ್ಕೂ ಪ್ರಯೋಜನವಿಲ್ಲ, ನಿಮಗೆ ಚಂದದ ಹೆಂಡ್ತಿ ಇದ್ದಾಳನ್ನೋದೇ ಎಲ್ಲರಿಗೂ ಅಸೂಯೆ ಎಂದಿದ್ದಾನೆ.

Tap to resize

Latest Videos

undefined

ಪಿಗ್ಗಿ ಧರಿಸಿದ ಒಂದೇ ತೋಳಿನ ಡ್ರೆಸ್‌ ಬೆಲೆಗೆ ಗೇಮಿಂಗ್ ಲ್ಯಾಪ್‌ಟಾಪ್ ಸಿಗ್ಬೋದು

ನೀವ್ಯಾವುದಕ್ಕೂ ಸಲ್ಲಲ್ಲ, ನಿಮ್ಮ ಬಗ್ಗೆ ಜಲಸ್ ಆಗೋದ್ಯಾಕೆ ಅಂದ್ರೆ ನಿಮಗೆ ಚಂದದ ಹೆಂಡ್ತಿ ಇದ್ದಾಳೆ. ಅದೂ ನಿಮಗೆ ಅಷ್ಟು ಚಂದದ ಹೆಂಡತಿ ಬೇಡವಾಗಿತ್ತು, ನೀವು ಡಿಸರ್ವ್ ಮಾಡುವುದಿಲ್ಲ ಎಂದು ಕಮೆಂಟ್ ಮಾಡಿದ್ದ.

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದ. ಕೇವಲ ಕುತೂಹಲ .. ನೀವು ಬಹಳಷ್ಟು ಜನರನ್ನು ಟ್ಯಾಗ್ ಮಾಡಿರುವ ಕಾರಣ ನೀವು ಯಾರನ್ನು ಉಲ್ಲೇಖಿಸುತ್ತಿದ್ದೀರಿ? ನನಗೆ ತಿಳಿದಿದೆ ಇಲಿಯಾನಾ ಮತ್ತು ನಿಕಿ ಮದುವೆಯಾಗಿಲ್ಲ ಎಂದಿದ್ದಾರೆ.

Ok. Thank you for your opinion. Just curious.. who are you referring to because you’ve tagged a whole load of people? I know Ileana & Niki aren’t married that leaves the rest of us (Ajay, Kookie, Sohum) soooo...
P.S- will get back to you about ‘s marital status.

— Abhishek Bachchan (@juniorbachchan)
click me!