ಸಂದೀಪ್ ಉನ್ನಿಕೃಷ್ಣನ್ ಆತ್ಮಚರಿತ್ರೆ ತೆರೆಗೆ

Published : Mar 02, 2019, 04:48 PM IST
ಸಂದೀಪ್ ಉನ್ನಿಕೃಷ್ಣನ್ ಆತ್ಮಚರಿತ್ರೆ ತೆರೆಗೆ

ಸಾರಾಂಶ

ತೆರೆ ಮೇಲೆ ಬರಲಿದ್ದಾರೆ ಸಂದೀಪ್ ಉನ್ನಿಕೃಷ್ಣನ್ | ಮಹೇಶ್ ಬಾಬು ನಿರ್ಮಾಣದಲ್ಲಿ ತಯಾರಾಗುತ್ತಿದೆ ಮೇಜರ್ ಸಿನಿಮಾ | 2020 ಕ್ಕೆ ತೆರೆಗೆ ಬರಲಿದೆ ಮೇಜರ್ ಸಿನಿಮಾ 

ಮುಂಬೈ (ಮಾ. 2): 26/11 ಮುಂಬೈ ದಾಳಿಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಈ ದಾಳಿಯಲ್ಲಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಹುತಾತ್ಮರಾಗಿದ್ದಾರೆ. ಇವರ ಕಥೆಯನ್ನಿಟ್ಟುಕೊಂಡು ಸಿನಿಮಾವೊಂದು ಬರಲಿದೆ.

ಸಿನಿಮಾ ಆಗಲಿದೆ ವೀರಪುತ್ರ ಅಭಿನಂದನ್ ಸಾಹಸಗಾಥೆ 

ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಪ್ರೊಡಕ್ಷನ್ ನಲ್ಲಿ ಈ ಚಿತ್ರ ಮೂಡಿ ಬರಲಿದೆ. ಚಿತ್ರಕ್ಕೆ ಮೇಜರ್ ಎಂದು ಹೆಸರಿಡಲಾಗಿದೆ. 

ಖ್ಯಾತ ನಟ ಅದಿವಿ ಸೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತೆಲುಗು ಹಾಗೂ ಹಿಂದಿಯಲ್ಲಿ ಈ ಚಿತ್ರ ಮೂಡಿ ಬರಲಿದೆ. ಈಗಾಗಲೇ ಶೂಟಿಂಗ್ ಶುರುವಾಗಿದ್ದು 2020 ಕ್ಕೆ ತೆರೆಗೆ ಬರಲಿದೆ. 

ದೀಪಿಕಾ ಪಡುಕೋಣೆ ಪ್ರೆಗ್ನೆಂಟ್?

26/11 ಮುಂಬೈ ದಾಳಿಯಲ್ಲಿ ಸಂದೀಪ್ ಉನ್ನಿಕೃಷ್ಣನ್ 14 ಜನರನ್ನು ರಕ್ಷಿಸಿದ್ದರು. ಗಾಯಗೊಂಡ ಕಮಾಂಡರ್ ಒಬ್ಬರನ್ನು ರಕ್ಷಿಸುವ ವೇಳೆ ಬುಲೆಟ್ ಇವರಿಗೆ ತಾಗಿ ಹುತಾತ್ಮರಾದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವಾರಣಾಸಿ ಸಿನಿಮಾ ಕಲೆಕ್ಷನ್ 1000 ಅಲ್ಲ, 10,000 ಕೋಟಿ: ರಾಜಮೌಳಿ ಪ್ಲ್ಯಾನ್ ಇದೇ ಅಂತೆ!
ಡ್ಯಾಡಿಸ್ ಹೋಮ್.. ಯಶ್ ಅವರ ಬೆಂಗಳೂರಿನ ಕನಸಿನ ಮನೆ ಹೇಗಿದೆ?: ಒಳಾಂಗಣ ನೋಡಿದ್ರೆ ನೀವು ಬೆರಗಾಗ್ತೀರಾ!