ಕೀರ್ತಿ ಕುಲ್ಹಾರಿ ಹಳೆ ಸಂದರ್ಶನ ಮತ್ತೊಮ್ಮೆ ವೈರಲ್ ಆಗುತ್ತಿದೆ. ಸೆಕ್ಸ್ ಬಗ್ಗೆ ಮಾತನಾಡಿರುವ ನಟಿ ವಿರುದ್ಧ ಫುಲ್ ಗರಂ.....
4 more shots please ವೆಬ್ ಸೀರಿಸ್ ಸಮಯದಲ್ಲಿ ನಡೆದ ಸಂದರ್ಶನದಲ್ಲಿ ನಟಿ ಕೀರ್ತಿ ಕುಲ್ಹಾರಿ ನೀಡಿದ ಹೇಳಿಕೆಗಳು ಮತ್ತೊಮ್ಮೆ ವೈರಲ್ ಆಗುತ್ತಿದೆ. ನಿರೂಪಕ ಫರಿದೂನ್ ಶಹರ್ಯಾರ್ ಕೇಳುವ ಹಾಟ್ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಿದ್ದಾರೆ.
ಮತ್ತೊಬ್ಬರಿಗೆ ಕಳುಹಿಸಿರುವ Dirty Text?
ನಾನು ಇದುವರೆಗೂ ಯಾರಿಗೂ ಆ ರೀತಿ ಮೆಸೇಜ್ ಮಾಡಿಲ್ಲ ಹಾಗೂ ನನಗೂ ಯಾರೂ ಕಳುಹಿಸಿಲ್ಲ
ಅತಿ ಹೆಚ್ಚು ಬಳಸಿರುವ ಹಿಂದಿಯ ಕೆಟ್ಟ ಶಬ್ದ ಯಾವುದು?
ನಾನು ಹೆಚ್ಚಾಗಿ ಬೆಂಚೋಡ್ ಪದವನ್ನು ಬಳಸುತ್ತೀನಿ.
ಹುಡುಗರ ವಿಚಾರದಲ್ಲಿ ಕಿರಿಕಿರಿ ಅನಿಸುವುದು ಏನು?
ಹುಡುಗರು ದೊಡ್ಡವರಾಗುತ್ತಿದ್ದಂತೆ ತುಂಬಾ ಅಟೆನ್ಶನ್ ಸೀಕಿಂಗ್ ಆಗುತ್ತಾರೆ. ಹುಡುಗರಿಗೆ ಒಂದು ಹುಡುಗಿ ಇಷ್ಟವಾದರೆ ಅವಳ ಜೊತೆ ಸೆಕ್ಸ್ ಮಾಡಬೇಕು ಅಂದ್ರೆ ನೇರವಾಗಿ ಹೇಳಿ ಏನ್ ಏನೋ ಹೇಳಲು ಹೋಗಿ ಏನೋ ತಪ್ಪು ಮಾಡಬೇಡಿ..ಹೆಣ್ಣುಮಕ್ಕಳಿಗೆ ಹುಡುಗರ ನೇರವಾಗಿದ್ದರೆ ಇಷ್ಟವಾಗುತ್ತಾರೆ.
ಪತಿ ಅಥವಾ ಬಾಯ್‌ಫ್ರೆಂಡ್ ಜೊತೆ ಸಿಲುಕಿಕೊಳ್ಳುವ ವರ್ಸ್ಟ್ ಜಾಗ ಯಾವುದು?
ನಾನು ತಪ್ಪಾಗಿ ಕೇಳಿಸಬಹುದು ಆದರೆ ನನ್ನ ಗಂಡನ ಜೊತೆ ಎಲ್ಲಿದ್ದರೂ ಎನು ಮಾಡಿದ್ದರೂ ನನ್ನ ಪ್ರಕಾರ ಸಖತ್ ಆಗಿರುತ್ತದೆ ಎಂಜಾಯ್ ಮಾಡುವೆ.
ಫ್ರೆಂಡ್ ಬಾಯ್‌ಫ್ರೆಂಡ್ ಜೊತೆ ಫ್ಲರ್ಟ್?
ಹೌದು ನನ್ನ ಸ್ನೇಹಿತೆಯ ಬಾಯ್‌ಫ್ರೆಂಡ್ ಜೊತೆ ಫ್ಲರ್ಟ್ ಮಾಡಿದ್ದೀನಿ.
18 ವಯಸ್ಸಿಗೂ ಮುನ್ನ ದೊಡ್ಡವರ ಸಿನಿಮಾ ನೋಡಿದ್ದೀರಾ?
ಖಂಡಿತ ನೋಡಿಲ್ಲ. ನಿಜ ಹೇಳಬೇಕು ಅಂದ್ರೆ 18 ವರ್ಷ ಆಗಿ ಅದೆಷ್ಟೋ ವರ್ಷ ಕಳೆದ ಮೇಲೆ ನಾನು ಅಡಲ್ಟ್ ಸಿನಿಮಾ ನೋಡಿರುವುದು.
ಪರೀಕ್ಷೆಯಲ್ಲಿ ಫೇಲ್ ಆಗಿದ್ದೀರಾ?
ಹೌದು ಗಣಿತದಲ್ಲಿ ಸದಾ ಫೇಲ್ ಆಗುತ್ತಿದ್ದೆ 10ನೇ ಕ್ಲಾಸ್‌ನಲ್ಲೂ ಫೇಲ್ ಆಗಿದ್ದೀನಿ.
ಸೆಕ್ಸ್‌ನಲ್ಲಿ ಸೈಜ್ ಮುಖ್ಯವಾಗುತ್ತದೆ?
ಹೌದು ಖಂಡಿತ ಸೈಜ್ ಮುಖ್ಯವಾಗುತ್ತದೆ ಆದರೆ ಲವ್ ಕೂಡ ತುಂಬಾ ಮುಖ್ಯವಾಗುತ್ತದೆ.
ಪೋರ್ನ್ ಸಿನಿಮಾ ನೋಡಿದ್ದೀರಾ?
ಖಂಡಿತಾ ನಾನು ಪೋರ್ನ್ ಸಿನಿಮಾ ನೋಡಿದ್ದೀನಿ
ಬೆಳಗ್ಗೆ ಸೆಕ್ಸ್ ಬಗ್ಗೆ ಅಭಿಪ್ರಾಯ?
ಇಷ್ಟವೇ ಇಲ್ಲ..ತುಂಬಾ ಕೆಲಸ ಆಗಿಬಿಡುತ್ತದೆ. ಪಬ್ಲಿಕ್‌ನಲ್ಲಿ ಕಿಸ್ ಮಾಡುವುದು ಸಖತ್ ಹಾಟ್ ಆಗಿರುತ್ತದೆ.
ಕೀರ್ತಿ ಕುಲ್ಹಾರಿ ಹುಟ್ಟಿದ್ದು ಮುಂಬೈನಲ್ಲಾದರೂ ಮೂಲತಃ ರಾಜಸ್ಥಾನದ ಹುಡುಗಿ.2016ರಲ್ಲಿ ಸಾಹಿಲ್ ಸೆಹಗಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಾಗಿ ಕೆಲವೇ ದಿನಗಳಲ್ಲಿ ಪಿಂಕ್ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರು. ಥಿಯೇಟರ್ ಮೂಲಕ ಅಭಿನಯ ಕಲಿತುಕೊಂಡರು ಕೀರ್ತಿ. ಹೆಚ್ಚಾಗಿ ಟಿ.ವಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಅಮೇಜಾನ್ ಪ್ರೈಮ್‌ನ 'Four more shots please'ಸಿರೀಸ್‌ನಲ್ಲಿ ಅಭಿನಯಿಸಿದ್ದಾರೆ.ಕೀರ್ತಿ ವಿವಾಹ ಜೀವನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲಿಯೂ ಫೋಟೋ ಅಥವಾ ಇತರೆ ಮಾಹಿತಿ ಶೇರ್ ಮಾಡಿಕೊಂಡಿಲ್ಲ.