
ಇಂಡಿಯನ್ ಐಡಲ್ ಜಡ್ಜ್ ನೇಹಾ ಕಕ್ಕರ್ ಸದ್ಯ ತಮ್ಮ ಬದುಕಿನ ಖುಷಿಯ ದಿನಗಳನ್ನು ಎಂಜಾಯ್ ಮಾಡ್ತಿದ್ದಾರೆ. ನೇಹಾ ತವರು ಮನೆಗೆ ಹೋಗಿ ಅಮ್ಮನಿಗೆ ಹೆಡ್ ಆಯಿಲ್ ಮಸಾಜ್ ಮಾಡಿದ್ದಾರೆ. ಇದನ್ನು ನೇಹಾ ಪತಿ ಫೋಟೋ ಮೂಲಕ ಸೆರೆ ಹಿಡಿದಿದ್ದಾರೆ.
ಪಿಂಕ್ ಜಮ್‌ಸೂಟ್ ಧರಿಸಿದ್ದ ನೇಹಾ ಸೋಫಾದಲ್ಲಿ ಅಮ್ಮನ ಜೊತೆ ಕುಳಿತ ಗಾಯಕಿ ಅಮ್ಮನ ತಲೆಗೆ ಆಯಿಲ್ ಮಸಾಜ್ ಮಾಡಿದ್ದಾರೆ. ನೇಹಾ ಅಮ್ಮ ಪಿಂಕ್ ನೈಟ್‌ಗೌನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಮ್ಮ ಅಪ್ಪನ ಮನೆಯಲ್ಲಿ ಅಮ್ಮನ ಸೇವೆ ಎಂದು ವಿಡಿಯೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ ನೇಹಾ.
ಮದುವೆಯಾಗದಿದ್ದರೆ ಪ್ರಭಾವಿಯೊಬ್ಬರು ನನ್ನ ಕಿಡ್ನಾಪ್ ಮಾಡ್ತಿದ್ರು ಎಂದ ರಾಖಿ
ಫೋಟೋ ಕ್ಲಿಕ್ ಮಾಡಿದ್ದಕ್ಕಾಗಿ ಪತಿಗೆ ಥ್ಯಾಂಕ್ಸ್ ಹೇಳಿದ್ದಾರೆ ನೇಹಾ. ಇತ್ತೀಚೆಗಷ್ಟೇ ಈ ಜೋಡಿ ಫೇಕ್ ಪ್ರೆಗ್ನೆನ್ಸಿ ವಿಚಾರದಲ್ಲಿ ಸುದ್ದಿಯಾಗಿದ್ದರು. ಖ್ಯಾಲ್ ರಕ್ಯಾ ಕರ್ ಹಾಡಿನ ಪ್ರಮೋಷನ್ ಆಗಿತ್ತು ಪ್ರೆಗ್ನೆನ್ಸಿ ಸುದ್ದಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.