'ಅಮೆರಿಕನ್ ಪೈ'ಸಿನಿಮಾ ನಂತರ 200 ಗಂಡಸರ ಜೊತೆ ಮಲಗಿದ್ದೆ; ಖ್ಯಾತ ನಟಿ ಜನ್ನಿಫರ್ ಶಾಕಿಂಗ್ ಹೇಳಿಕೆ

Published : Aug 06, 2022, 04:15 PM IST
'ಅಮೆರಿಕನ್ ಪೈ'ಸಿನಿಮಾ ನಂತರ 200 ಗಂಡಸರ ಜೊತೆ ಮಲಗಿದ್ದೆ; ಖ್ಯಾತ ನಟಿ ಜನ್ನಿಫರ್ ಶಾಕಿಂಗ್ ಹೇಳಿಕೆ

ಸಾರಾಂಶ

60 ವರ್ಷದ ಈ ನಟಿ ಅಮೆರಿಕನ್ ಪೈ ಸಿನಿಮಾದಲ್ಲಿ ಜೀನೈನ್ ಸ್ಟಿಫ್ಲರ್ ಪಾತ್ರ ಮಾಡಿದ ಬಳಿಕ ವೈಯಕ್ತಿಕ ಜೀವನವೂ ತೀವ್ರವಾಗಿ ಬದಲಾಯಿಸಿತು ಎಂದು ಹೇಳಿದ್ದಾರೆ.  ಜೆನ್ನಿಫರ್ ಈ ಚಿತ್ರದ ನಂತರ ಆದ ಪ್ರಯೋಜನಗಳ ಬಗ್ಗೆ ಮಾತನಾಡಿದರು. ಅಲ್ಲದೆ ಈ ಪಾತ್ರ ತನ್ನ ಜೀವನದಲ್ಲಿ ಸಾಕಷ್ಟು 'ಲೈಂಗಿಕ ಕ್ರಿಯೆ'ಯನ್ನು ಹೆಚ್ಚಿಸಿತು ಎಂದು ಬಹಿರಂಗಪಡಿಸಿದರು. ಅದೆ ವೇಳೆ 'ಅಮೆರಿಕನ್ ಪೈ' ಮಾಡಿದ ನಂತರ ಸುಮಾರು 200 ಜನರೊಂದಿಗೆ ಮಲಗಿದ್ದೇನೆ ಎನ್ನುವ ಶಾಕಿಂಗ್ ಹೇಳಿಕೆ ನೀಡಿದ್ದಾರೆ. 

ಅಮೆರಿಕದ ಖ್ಯಾತ ನಟಿ ಜೆನ್ನಿಫರ್ ಕೂಲಿಡ್ಜ್  ಮತ್ತೆ ಸುದ್ದಿಯಲ್ಲಿದ್ದಾರೆ.ಜೆನ್ನಿಫರ್ ಕೂಲಿಡ್ಜ್ ಅಡಲ್ಟ್ ಸಿನಿಮಾ ಸರಣಿ 'ಅಮೆರಿಕನ್ ಪೈ'ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಈ ಸಿನಿಮಾದಲ್ಲಿ ಜೀನೈನ್ ಸ್ಟಿಫ್ಲರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಜೆನ್ನಿಫರ್ ಕೂಲಿಡ್ಜ್ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದು ಎರಡು ದಶಕಗಳಿಗೂ ಅಧಿಕ ಕಾಲವಾಗಿದೆ.  60 ವರ್ಷದ ಈ ನಟಿ ಅಮೆರಿಕನ್ ಪೈ ಸಿನಿಮಾದಲ್ಲಿ ಜೀನೈನ್ ಸ್ಟಿಫ್ಲರ್ ಪಾತ್ರ ಮಾಡಿದ ಬಳಿಕ ವೈಯಕ್ತಿಕ ಜೀವನವೂ ತೀವ್ರವಾಗಿ ಬದಲಾಯಿಸಿತು ಎಂದು ಹೇಳಿದ್ದಾರೆ.  ಜೆನ್ನಿಫರ್ ಈ ಚಿತ್ರದ ನಂತರ ಆದ ಪ್ರಯೋಜನಗಳ ಬಗ್ಗೆ ಮಾತನಾಡಿದರು. ಅಲ್ಲದೆ ಈ ಪಾತ್ರ ತನ್ನ ಜೀವನದಲ್ಲಿ ಸಾಕಷ್ಟು 'ಲೈಂಗಿಕ ಕ್ರಿಯೆ'ಯನ್ನು ಹೆಚ್ಚಿಸಿತು ಎಂದು ಬಹಿರಂಗಪಡಿಸಿದರು. ಅದೆ ವೇಳೆ 'ಅಮೆರಿಕನ್ ಪೈ' ಮಾಡಿದ ನಂತರ ಸುಮಾರು 200 ಜನರೊಂದಿಗೆ ಮಲಗಿದ್ದೇನೆ ಎನ್ನುವ ಶಾಕಿಂಗ್ ಹೇಳಿಕೆ ನೀಡಿದ್ದಾರೆ. 

'ನಾನು ಅಮೇರಿಕನ್ ಪೈ ಮತ್ತು MILF ಪಾತ್ರಕ್ಕಾಗಿ ತುಂಬಾ ಸಂತೋಷಪಟ್ಟಿದ್ದೇನೆ. ನಾನು  MILF (mom I’d like to f***) ಪಾತ್ರ ಮಾಡಿರುವುದರಿಂದ ಬಹಳಷ್ಟು ಪಡೆದುಕೊಂಡಿದ್ದೇನೆ ಮತ್ತು ನಾನು ಅಮೇರಿಕನ್ ಪೈನಿಂದ ಸಾಕಷ್ಟು ಲೈಂಗಿಕ ಕ್ರಿಯೆಯನ್ನು ಪಡೆದುಕೊಂಡಿದ್ದೇನೆ' ಎಂದು ತಿಳಿಸಿದರು.

ಈ ಪಾತ್ರವು ತನಗೆ ಸಾಕಷ್ಟು ಲೈಂಗಿಕ ಕ್ರಿಯೆಗೆ ಹೇಗೆ ಕಾರಣವಾಯಿತು ಎಂಬುದನ್ನು ನೆನಪಿಸಿಕೊಂಡರು. "ನಾನು MILF ಆಗಿ ಸಾಕಷ್ಟು ಆಟವಾಡಿದ್ದೇನೆ ಮತ್ತು ಅಮೇರಿಕನ್ ಪೈನಿಂದ ನಾನು ಸಾಕಷ್ಟು ಲೈಂಗಿಕ ಕ್ರಿಯೆಯನ್ನು ಪಡೆದುಕೊಂಡಿದ್ದೇನೆ" ಎಂದು ಅವರು ಹೇಳಿದರು, 'ಆ ಚಲನಚಿತ್ರವನ್ನು ಮಾಡುವುದರಿಂದ ಅನೇಕ ಪ್ರಯೋಜನಗಳಿವೆ. ಸುಮಾರು 200 ಜನರ ಜೊತೆ ನಾನು ಮಲಗಿದೆ ಎಂದಿಗೂ ಮಲಗಿರಲಿಲ್ಲ' ಎಂದು ಅವರು ಹೇಳಿದರು. 

ಹೊಟ್ಟೆ ದಪ್ಪ ಆಗದಂತೆ ಸರ್ಜರಿ ಮಾಡಿಸಿಕೊಂಡ ಟಿವಿ ಸ್ಟಾರ್ ಕಿಮ್ ಕರ್ದಾಶಿಯನ್

'ಅಮೆರಿಕಾ ಪೈ' ಸಿನಿಮಾದಲ್ಲಿ ಜನ್ನಿಫರ್ ಪಾತ್ರ ತನ್ನ ಮಗ ಸ್ಟಿಫ್ಲರ್‌ನ ಕ್ಲಾಸ್‌ಮೇಟ್ ಜೊತೆ ಲೈಂಗಿಕ ಸಂಬಂಧ ಹೊಂದಿದ ಪಾತ್ರವಾಗಿತ್ತು. ಚಿತ್ರದಲ್ಲಿ ಜೇಸನ್ ಬಿಗ್ಸ್, ಅಲಿಸನ್ ಹ್ಯಾನಿಗನ್, ಸೀನ್ ವಿಲಿಯಂ ಸ್ಕಾಟ್ ಮತ್ತು ಕ್ರಿಸ್ ಕ್ಲೈನ್ ​​ಇತರರು ಸಹ ನಟಿಸಿದ್ದರು.

ಮಾಜಿ ಪೋರ್ನ್ ಸ್ಟಾರ್ ಮಿಯಾ ಖಲೀಫಾ ಫೋಟೋ ಶೂಟ್‌; ಬೋಲ್ಡ್-ಹಾಟ್ ಫೋಟೊ ಇಲ್ಲಿವೆ

ಈ ಪಾತ್ರದ ಖ್ಯಾತಿಯಿಂದ ತನಗೆ ವೃತ್ತಿಪರವಾಗಿ ಬಾಗಿಲು ತೆರೆಯಿತು ಎಂದು ಜೆನ್ನಿಫರ್ ಹೇಳಿದರು. ಅಮೇರಿಕನ್ ಪೈ ಮೊದಲು, ಜನ್ನಿಫರ್ ಅನೇಕ ಆಡಿಷನ್ ಮತ್ತು ಸಣ್ಣ ಪಾತ್ರಗಳನ್ನು ಮಾಡುತ್ತಿದ್ದರು.  ಆದರೆ ಈ ಪಾತ್ರ ಬಳಿಕ ಇದ್ದಕ್ಕಿದ್ದಂತೆ ಎಲ್ಲಾ ಬದಲಾಯಿತು ಎಂದು ಹೇಳಿದರು. 'ನಾನು ಎಂದಿಗೂ ಬಾಗಿಲನ್ನು ಪ್ರವೇಶಿಸಲು ಸಾಧ್ಯವಾಗದ ಜನರು ಸಹ ನನಗೆ ಇದ್ದಕ್ಕಿದ್ದಂತೆ  ತಮ್ಮ ವಿಷಯಗಳ ಭಾಗವಾಗಲು ಕೇಳುತ್ತಿದ್ದರು. ನನ್ನ ಸ್ನೇಹಿತರೆಲ್ಲರೂ ಈ ಈ ಘಟನೆ ಸಂಭವಿಸಿದ ಬಗ್ಗೆ ಆಶ್ಚರ್ಯ ಪಟ್ಟಿದ್ದರು' ಎಂದು ಹೇಳಿದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?