
ಆಸ್ಕರ್ ರೇಸ್‌ನಿಂದ ಜಸ್ಟ್ ಮಿಸ್ ಆದ ರಣವೀರ್ ಸಿಂಗ್- ಅಲಿಯಾ ಭಟ್ ಚಿತ್ರ 'ಗಲ್ಲಿಬಾಯ್' ಈ ವರ್ಷ ಅತೀ ಹೆಚ್ಚು ಟ್ವೀಟ್ ಆದ ಸಿನಿಮಾವಿದು.
ಖ್ಯಾತ ರ್ಯಾಪರ್ ನೇಜಿ ಜೀವನಾಧಾರಿತ ಸಿನಿಮಾ ಇದು. ಏಷ್ಯಾದ ಅತೀ ದೊಡ್ಡ ಸ್ಲಮ್ ಪ್ರದೇಶ ಧಾರವಿಯ ಜೀವನಶೈಲಿ ಹಾಗೂ ರ್ಯಾಪ್ ಹಾಡುಗಳ ಮೂಲಕ ತನ್ನ ಅಭಿಪ್ರಾಯಗಳನ್ನು ಸಮಾಜಕ್ಕೆ ಹೇಳುವ ಪಾತ್ರದಲ್ಲಿ ರಣವೀರ್ ಕಾಣಿಸಿಕೊಂಡಿದ್ದರು. ಫೆಬ್ರವರಿಯಲ್ಲಿ ತೆರೆ ಕಂಡ ಈ ಸಿನಿಮಾ ಸೂಪರ್ ಹಿಟ್ ಆಯಿತು. ಈ ಬಾರಿಯ ಆಸ್ಕರ್‌ಗೂ ನಾಮಿನೇಟ್ ಆಗಿತ್ತು. ಆದರೆ ಫೈನಲ್ ಲಿಸ್ಟ್‌ಗೆ ಬರುವಲ್ಲಿ ಮಿಸ್ ಆಗಿದೆ. ಜೋಯಾ ಅಖ್ತರ್ ಈ ಚಿತ್ರದ ನಿರ್ದೇಶಕರು.
ಗುಡ್ ಬೈ 2019: ವಿಭಿನ್ನ ಡ್ರೆಸ್ ಧರಿಸಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ ಸೆಲೆಬ್ರಿಟಿಗಳು!
2019 ರಲ್ಲಿ ಅತೀ ಹೆಚ್ಚು ಟ್ವೀಟ್ ಆದ ಸಿನಿಮಾ ಗಲ್ಲಿ ಬಾಯ್. ಇದಾದ ನಂತರ 'ಮಿಷನ್ ಮಂಗಲ್', 'ಕೇಸರಿ', ಹೌಸ್‌ಫುಲ್ 4, ಉರಿ: ದಿ ಸರ್ಜಿಕಲ್ ಸ್ಟ್ರೈಕ್, ಕಳಂಕ್, ಸೂಪರ್ 30 ಟ್ವಿಟರ್‌ನಲ್ಲಿ ಸದ್ದು ಮಾಡಿದೆ.
ಗುಡ್ ಬೈ 2019: ಕಿರುತೆರೆಯಲ್ಲಿ ಸದ್ದು ಮಾಡಿದ ಟಾಪ್ 10 ಸೀರಿಯಲ್‌ಗಳಿವು!
ಈ ವರ್ಷ ಅತೀ ಹೆಚ್ಚು ಟ್ವೀಟ್- ರೀಟ್ವಿಟ್ ಮಾಡಿದ ಸೆಲಬ್ರಿಟಿಗಳಲ್ಲಿ ಅಮಿತಾಬಚ್ಚನ್, ಸೋನಾಕ್ಷಿ ಸಿನ್ಹಾ ಮೊದಲ ಸ್ಥಾನದಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.