ಮುಚ್ಚುಮರೆಯಿಲ್ಲದೇ ಸತ್ಯ ಬಿಚ್ಚಿಟ್ಟ ಗಾಯಕಿ; ಪ್ಯಾಂಟ್‌ನಲ್ಲೇ 'ಎಲ್ಲ'ಮಾಡ್ಕೊತ್ತಿದ್ರಂತೆ!

Suvarna News   | Asianet News
Published : Dec 20, 2019, 10:55 AM IST
ಮುಚ್ಚುಮರೆಯಿಲ್ಲದೇ ಸತ್ಯ ಬಿಚ್ಚಿಟ್ಟ ಗಾಯಕಿ; ಪ್ಯಾಂಟ್‌ನಲ್ಲೇ 'ಎಲ್ಲ'ಮಾಡ್ಕೊತ್ತಿದ್ರಂತೆ!

ಸಾರಾಂಶ

ಅಮೆರಿಕಾದ  ಜನಪ್ರಿಯ ಗಾಯಕಿ ಸೆಲೆನಾ ಗೊಮೇಝ್ ಕಾನ್ಸರ್ಟ್‌ ಹೋಗುವ ಮುನ್ನ ತನ್ನ ಪ್ಯಾಂಟ್‌ನಲ್ಲಿ  ಮಲ- ಮೂತ್ರ  ಮಾಡಿಕೊಂಡ ವಿಚಾರವನ್ನು ಸಂದರ್ಶನವೊಂದರಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. 

ತಾಯಿಯನ್ನೇ  ಸ್ಫೂರ್ತಿಯಾಗಿಟ್ಟುಕೊಂಡು ಬಣ್ಣದ ಲೋಕಕ್ಕೆ ಕಾಲಿಟ್ಟ ಅಮೆರಿಕಾದ ಸುಂದರ ಚೆಲುವೆ ಸೆಲೆನಾ ಗೊಮೇಝ್ ತನ್ನ ಜೀವನದಲ್ಲಿ ಇದುವರೆಗೂ ಎಲ್ಲಿಯೂ ಹೇಳಿಕೊಳ್ಳದ ಘಟನೆಯೊಂದನ್ನು 'ಕಿಸ್ ಎಫ್‌ ಎಂ'ನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. 

ಸೌತ್ ಇಂಡಿಯನ್ ಚಿತ್ರಕ್ಕೆ ಜಾಹ್ನವಿ ಕಪೂರ್ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ!

ಕಿಚ್ಚ ವಯಸ್ಸಿನಲ್ಲಿ ತಂದೆ-ತಾಯಿ ದೂರ ಆಗಿದ್ದನ್ನು ಕಂಡ ಸೆಲೆನಾಗೆ ಜೀವನದಲ್ಲಿ ಒಂದೊಂದು ರೂಪಾಯಿಯೂ ಮುಖ್ಯವಾಗಿತ್ತು.  ತಾಯಿ ವೇದಿಕೆ ಮೇಲೆ ಬಣ್ಣ ಹಚ್ಚುತ್ತಿದ್ದುದ್ದನ್ನು ಕಂಡು ಆಕೆಯೂ ಬಣ್ಣ ಹಚ್ಚಲು ಶುರು ಮಾಡಿದ್ದರು. ಆ ನಂತರ ಆಕೆಯ ಪ್ರತಿಭೆ ಕಂಡು ವಾಹಿನಿಯೊಂದು 'Hannah Montana' ಟಿವಿ ಸೀರಿಸ್‌ನಲ್ಲಿ ನಟಿಸುವ ಅವಕಾಶ ನೀಡಿತ್ತು.  

'ಅಮ್ಮ'ನಾದ ಕಂಗನಾ ರಾಣಾವತ್; ಹೀಗಾಗಿದ್ದಾರೆ ನೋಡಿ 'ಕ್ವೀನ್'!

ಸೆಲೆನಾ ಹಾಲಿವುಡ್‌ ಬೌಲ್‌ನಲ್ಲಿ ಎಡ್‌ ಶೀರನ್ ಕಾನ್ಸರ್ಟ್‌ ನೋಡಲು ಹೋಗುವಾಗ ದಾರಿಯಲ್ಲಿ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡ ಕಾರಣ ಶೌಚಾಲಯಕ್ಕೆ ಹೋಗಲು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಪ್ಯಾಂಟ್‌ನಲ್ಲೇ ಮಲ ಮತ್ತು ಮೂತ್ರ ಮಾಡಿಕೊಂಡಿದ್ದರಂತೆ.  ಆದರೆ ಯಾರಿಗೂ ಗೊತ್ತಾಗಬಾರದೆಂದು ಸ್ವೆಟರ್‌ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರಂತೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

HBD Rajinikanth: ಕಾಲಿವುಡ್‌ನ 'ಪವರ್‌ಹೌಸ್'.. ಭಾರತೀಯ ಸಿನಿಮಾದ ರಾಜಾಧಿರಾಜ ರಜನಿಕಾಂತ್ ಬಗ್ಗೆ ನಿಮಗೆಷ್ಟು ಗೊತ್ತು?
Abhishek Bachchan: ಮಗಳು ಆರಾಧ್ಯಾ ಗೂಗಲ್‌ನಲ್ಲಿ ಈ ಡಿವೋರ್ಸ್ ಸುದ್ದಿ ಓದಿದರೇ ಏನಾಗುವುದೋ ಏನೋ..!?