19ನೇ ವರ್ಷಕ್ಕೇ ಅನೇಕ ಬಾರಿ ಅತ್ಯಾಚಾರಕ್ಕೊಳಗಾಗಿದ್ದ ಖ್ಯಾತ ಗಾಯಕಿ!

Suvarna News   | Asianet News
Published : Jan 10, 2020, 11:34 AM ISTUpdated : Jan 10, 2020, 11:40 AM IST
19ನೇ ವರ್ಷಕ್ಕೇ ಅನೇಕ ಬಾರಿ ಅತ್ಯಾಚಾರಕ್ಕೊಳಗಾಗಿದ್ದ ಖ್ಯಾತ ಗಾಯಕಿ!

ಸಾರಾಂಶ

ಆಕೆಯ ಧ್ವನಿಗೆ ಮನಸೋತ ಲಕ್ಷಾಂತರ ಜನರಿಗೆ ಅದರ ಹಿಂದಿನ ನೋವು ಏನೆಂದು ತಿಳಿದಿಲ್ಲ, ಪ್ರೀತಿಸುತ್ತಿದ್ದ ಹುಡುಗ ಕೈ ಬಿಟ್ಟಾಗ ಚಾಲೆಂಜ್ ಮಾಡಿ ಹೋಟಲ್‌ಯಿಂದ ಹೊರಬಂದ ಗಾಯಕಿ ಈಗೆ.......  

ಅಮೆರಿಕಾದ ಖ್ಯಾತ ಗಾಯಕಿ,ಕವಿಯತ್ರಿ  ಹಾಗೂ ನಟಿ ಲೇಡಿ ಗಾಗ ತನ್ನ ಮಧುರವಾದ ಧ್ವನಿಯಿಂದ ಕೋಟ್ಯಾಂತರ ಜನರ ಪ್ರೀತಿಯನ್ನು ಸಂಪಾದಿಸಿದ್ದಾರೆ.  ವಿಶ್ವದಾದ್ಯಂತ ಅಭಿಮಾನಿಗಳನ್ನು ಗಳಸಿರುವ ಲೇಡಿ ಗಾಗ ನಿಜ ಜೀವನದ ಕಥೆಯನ್ನು ಎಂದಿಗೂ ಯಾರೋಂದಿಗೂ ಹಂಚಿಕೊಂಡವರಲ್ಲ. 

'ಲೋಕಾ ಸಮಸ್ತಾ ಸುಖಿನೋ ಭವಂತು': ಅಮೆರಿಕಾ ಪಾಪ್ ಗಾಯಕಿ ಲೇಡಿ ಗಾಗ!

ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಲೇಡಿ ಗಾಗ ತಮ್ಮ ಜೀವನದ ಕಹಿ ಘಟನೆಯನ್ನು ಹಂಚಿಕೊಂಡಿದ್ದಾರೆ. '19ನೇ ವಯಸ್ಸಿನಲ್ಲಿ ನನ್ನ ಮೇಲೆ ಪದೇ ಪದೇ ಅತ್ಯಾಚಾರವಾಗಿತ್ತು' ಎಂದೇಳಿ ನೋವಿನ ಘಟನೆಯ ಬಗ್ಗೆ ಮಾತನಾಡಿದ್ದಾರೆ . ಇದಾದ ನಂತರ ನಾನು ಮಾನಸಿಕ ಒತ್ತಡಕ್ಕೆ ಒಳಗಾಗಿ ಪೋಸ್ಟ್‌ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್‌ ಖಾಯಿಲೆಯನ್ನು ಎದುರಿಸುತ್ತಿದ್ದೆ.

ಈ ಘಟನೆಯನ್ನು ಎದುರಿಸುತ್ತಿದ್ದ ವೇಳೆ ತಮ್ಮ ಬಾಯ್‌ಫ್ರೆಂಡ್‌ ಜೊತೆ ಬ್ರೇಕಪ್‌ ಮಾಡಿಕೊಳ್ಳುತ್ತಾರೆ, ಒಂದು ದಿನ ನೀನು ಮತ್ತೊಂದು ಹುಡುಗಿ ಜೊತೆ ಹೊಟೇಲ್ ಹೋಗಿದ್ದಾಗ ನನ್ನ ಧ್ವನಿ ನೀನು ಕೇಳುತ್ತೀಯಾ, ನಾನು ಸಾಧನೆ ಮಾಡಿ ಪ್ರಶಸ್ತಿ ಪಡೆಯುವುದನ್ನು ನೀನು ನೋಡುತ್ತೀಯಾ ಎಂದು ಹೇಳಿ ಅಲ್ಲಿಂದ ಹೊರಟರಂತೆ. ಆ ನಂತರ ನಿರಂತರ ಶ್ರಮದಿಂದ ಏಕಾಏಕಿ ಪ್ರಸಿದ್ಧಿ ಪಡೆಯುತ್ತಾರೆ,ಇಡೀ ವಿಶ್ವಕ್ಕೆ ಅದ್ಭುತ ಗಾಯಕಿಯಾಗಿ ಪರಿಚಯವಾಗುತ್ತಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಪಡೆಯಪ್ಪ 'ನೀಲಾಂಬರಿ'ಗೆ ಮೊದಲ ಆಯ್ಕೆ ಐಶ್ವರ್ಯಾ ರೈ; ಶ್ರೀದೇವಿ-ಮಾಧುರಿಯನ್ನೂ ರಮ್ಯಾ ಕೃಷ್ಣನ್ ಬದಿಗೆ ಸರಿಸಿದ್ದು ಹೇಗೆ?
ಮಹೇಶ್ ಬಾಬು ಯಾರೆಂದು ನನಗೆ ಗೊತ್ತಿಲ್ಲ, ಪ್ರಭಾಸ್ ಬಿಟ್ಟರೆ ಎಲ್ಲರೂ ಕುಳ್ಳರು.. ಸ್ಟಾರ್ ನಟಿಯ ಹೇಳಿಕೆ ವೈರಲ್!