ತಂದೆ ಜೊತೆಗಿನ ಭಿನ್ನಾಭಿಪ್ರಾಯ: ಬಿಗ್‌ಬಾಸ್ ಮನೆಯಿಂದ ಬಂದ ಜಾನ್ ಹೇಳಿದ್ದಿಷ್ಟು..!

Published : Nov 24, 2020, 11:28 AM ISTUpdated : Nov 24, 2020, 04:17 PM IST
ತಂದೆ ಜೊತೆಗಿನ ಭಿನ್ನಾಭಿಪ್ರಾಯ: ಬಿಗ್‌ಬಾಸ್ ಮನೆಯಿಂದ ಬಂದ ಜಾನ್ ಹೇಳಿದ್ದಿಷ್ಟು..!

ಸಾರಾಂಶ

ಹಿಂದಿ ಬಿಗ್ ಬಾಸ್ ಮನೆಯಿಂದ ಗಾಯಕ ಜಾನ್ ಕುಮಾರ್ ತಂದೆಯ ಜೊತೆಗಿನ ತಮ್ಮ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಏನ್ ಹೆಳಿದ್ದಾರೆ..? ಇಲ್ಲಿ ಓದಿ

ಬಿಗ್‌ಬಾಸ್ 14ರ ಮನೆಯಿಂದ ಹೊರಬಂದ ಗಾಯಕ ಜಾನ್ ಕುಮಾರ್ ತಂದೆ ಕುಮಾರ್ ಸಾನು ಜೊತೆಗಿನ ತಮ್ಮ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಜಾನ್ ಕುಮಾರ್ ಬೆಳೆಸಿದ ರೀತಿ ಬಗ್ಗೆ ಮಾತನಾಡಿದ ವಿಡಿಯೋ ಬಗ್ಗೆಯೂ ಜಾನ್ ಮಾತನಾಡಿದ್ದಾರೆ.

ನಾವು ಮೂವರು ಸಹೋದರರು. ನನ್ನನ್ನು ತಾಯಿ ರಿತಾ ಭಟ್ಟಾಚಾರ್ಯ ಅವರೇ ಬೆಳೆಸಿದರು. ತಂದೆ ಎಲ್ಲಿಯೂ ನನ್ನ ಬದುಕಿನ ಭಾಗವಾಗಲಿಲ್ಲ. ನಾನೊಬ್ಬ ಗಾಯಕ ಎಂಬಲ್ಲಿ ನನ್ನ ತಂದೆ ಒಮ್ಮೆಯೂ ಬೆಂಬಲಿಸಲಿಲ್ಲ.

ದುಬೈನಲ್ಲಿ ಸಿಂಗರ್ ಕಪಲ್ ಹನಿಮೂನ್: ಲಿಪ್‌ಲಾಕ್ ವೈರಲ್

ಬಹಳಷ್ಟಿ ಸೆಲೆಬ್ರಿಟಿಗಳು ವಿಚ್ಛೇದಿತರಾಗಿ ಮರು ವಿವಾಹವಾಗಿದ್ದಾರೆ. ಅವರೆಲ್ಲ ತಮ್ಮ ಮೊದಲ ಪತ್ನಿಯ ಮಕ್ಕಳೊಂದಿಗೆ ಚೆನ್ನಾಗಿದ್ದಾರೆ. ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಆದರೆ ನನ್ನ ವಿಚಾರದಲ್ಲಿ ಹಾಗಾಗಿಲ್ಲ ಎಂದಿದ್ದಾರೆ.

ನನ್ನ ತಂದೆ ನಾನು ಮರಾಠಿ ಭಾಷೆ ಬಗ್ಗೆ ಮಾಡಿದ ಹೇಳಿಕೆಗೆ ಕ್ಷಮೆ ಕೇಳಿದ್ದು ತಿಳಿಯಿತು. ಅವರಿಗೆ ನನ್ನ ಬಗ್ಗೆ ಮಿಶ್ರ ಭಾವನೆ ಇದೆ. ಈ ಬಗ್ಗೆ ಕೇಳಲು ಯಾರಿಗೂ ಅಧಿಕಾರ ಇಲ್ಲ ಎಂದಿದ್ದಾರೆ.

ಅಪಘಾತದಲ್ಲಿ ಅರ್ಧ ದೇಹವೇ ಹೋಯ್ತು, ಬದುಕುವ ಛಲ ಬಿಡಲಿಲ್ಲ, ಗರ್ಲ್‌ಫ್ರೆಂಡ್ ಕೈಬಿಡಲಿಲ್ಲ..!

ನಿಮ್ಮ ಸಂಗಾತಿ ಜೊತೆ ಭಿನ್ನಾಭಿಪ್ರಾಯವಿರಬಹುದು. ಅದನ್ನು ಮಕ್ಕಳ ಮೇಲೆ ತೋರಿಸಬಾರದು ಎಂದಿದ್ದಾರೆ ಜಾನ್. ನಾನು ನೆಪೊಟಿಸಂ ಪ್ರಾಡಕ್ಸ್ ಅಲ್ಲ. ನಾನು ನನ್ನ ಬದುಕನ್ನು ನಿರ್ಮಿಸಿಕೊಂಡಿದ್ದೇನೆ, ಇನ್ನೂ ಹೀಗೆಯೇ ಮುಂದುವರಿಯುತ್ತದೆ ಎಂದಿದ್ದಾರೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಜ್ ಜೊತೆ ರೊಮ್ಯಾಂಟಿಕ್ ಹನಿಮೂನ್ ಟ್ರಿಪ್ ಪ್ಲಾನ್ ಮಾಡಿದ ಸಮಂತಾ.. ಎಲ್ಲಿಗೆ ಹೋಗ್ತಿದ್ದಾರೆ?
ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?