ಸರಿ ಮಾಡಿಕೊಳ್ಳುವಷ್ಟ್ರಲ್ಲಿ ಡ್ರೆಸ್​ ಹಾರೇ ಹೋಯ್ತು: ಬೇಡ ಅಂದ್ರೂ ವಿಡಿಯೋ ವೈರಲ್​ ಆಗೋಯ್ತು!

Published : May 13, 2025, 10:55 AM ISTUpdated : May 15, 2025, 09:47 AM IST
 ಸರಿ ಮಾಡಿಕೊಳ್ಳುವಷ್ಟ್ರಲ್ಲಿ ಡ್ರೆಸ್​ ಹಾರೇ ಹೋಯ್ತು: ಬೇಡ ಅಂದ್ರೂ ವಿಡಿಯೋ ವೈರಲ್​ ಆಗೋಯ್ತು!

ಸಾರಾಂಶ

ನಟಿ ಖುಷಿ ಮುಖರ್ಜಿ ಅವರ ಚಿಕ್ಕ ಉಡುಗೆ ಕ್ಯಾಮೆರಾ ಮುಂದೆ ಮುಜುಗರ ತಂದಿದೆ. ಬಹುಭಾಷಾ ನಟಿಯಾಗಿರುವ ಇವರು, ಡ್ರೆಸ್ ಜಾರಿದಾಗ ಮುಜುಗರಕ್ಕೊಳಗಾದರು. ಆಕರ್ಷಕ ಉಡುಗೆ ತೊಟ್ಟು ಪೋಸ್ ಕೊಡುವಾಗ ಈ ಘಟನೆ ನಡೆಯಿತು. ಖುಷಿ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲೂ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ.

ಚಿತ್ರ ನಟಿಯರು ಎಂದರೆ ಹಾಗೆ ಅಲ್ವೆ? ಫಂಕ್ಷನ್​ಗಳಿಗೆ ಹೋಗುವಾಗ ರೆಡ್​ ಕಾರ್ಪೆಟ್​ ಮೇಲೆ ನಡೆಯುವಾಗ ಅವರ ಭಾರಿ ಡ್ರೆಸ್​ ಹಿಡಿದುಕೊಳ್ಳಲು ಇನ್ನೊಬ್ಬ ಸಹಾಯಕರು ಇರುತ್ತಾರೆ. ಇಡೀ ರಸ್ತೆ ಗುಡಿಸುವಂತೆ ಒಬ್ಬರು ಡ್ರೆಸ್​ ಹಾಕಿಕೊಂಡರೆ, ಹಲವಾರು ಸುತ್ತುಗಳ ವಿಚಿತ್ರ ಡ್ರೆಸ್​ ಇನ್ನೊಬ್ಬರು ಧರಿಸುತ್ತಾರೆ. ತಮ್ಮ ದೇಹಸಿರಿಯನ್ನು ತೋರಿಸುವ ಡ್ರೆಸ್​ ಹಾಕಿಕೊಂಡು ಆಗಾಗ್ಗೆ ಮೇಲೆ ಮೇಲೆ ಎಳೆದುಕೊಳ್ಳುವುದನ್ನೂ ನಾವು ನೋಡಬಹುದು. ಇಲ್ಲವೇ ಭಾರಿ ಡ್ರೆಸ್​ ಧರಿಸಿ ಹಲವು ಸಲ ನಟಿಯರು ಪೇಚಿಗೆ ಸಿಲುಕುವುದು, ಎಡವಿ ಬೀಳುವುದು ಇಲ್ಲವೇ ಅವರ ಡ್ರೆಸ್​ ಹಾರಿ ಹೋಗಿ ಅಂಗಾಂಗಗಳ ಪ್ರದರ್ಶನವಾಗುವುದು ಎಲ್ಲವೂ ಮಾಮೂಲಿ ಆಗಿದೆ. ಕೆಲವೊಮ್ಮೆ ಹೀಗೆ ಆದರೆ ಟ್ರೋಲ್​ ಆಗಿ ಸಕತ್​ ಸುದ್ದಿಯಾಗುತ್ತದೆ ಎನ್ನುವ ಕಾರಣಕ್ಕೆ ಇಂಥ ಡ್ರೆಸ್​ಗಳನ್ನು ನಟಿಯರು ಧರಿಸಿ ಬರುತ್ತಾರೆ ಎನ್ನುವ ಆರೋಪಗಳೂ ಇವೆ. ಡ್ರೆಸ್​ ಜಾರಿ ಹೋಗುತ್ತಿದ್ದರೂ ದೇಹದ ಮೇಲೆ ಅರಿವೇ ಇಲ್ಲದಂತೆ ನಟಿಯರು ನಡೆಯುವಾಗ ಇದು ಹೌದೇನೋ ಅನ್ನಿಸುವುದು ಉಂಟು.

ಇದೀಗ ಬಹುಭಾಷಾ ನಟಿ ಖುಷಿ ಮುಖರ್ಜಿಗೂ ಅದೇ ಗತಿಯಾಗಿದೆ. ಹಾಕಿದ್ದೇ ಚೋಟುದ್ದ ಡ್ರೆಸ್​. ಅದರಲ್ಲಿ ತೋರಿಸಲು ಮತ್ತೇನೂ ಉಳಿದಿರಲಿಲ್ಲ. ಆದರೂ ಪಾಪರಾಜಿಗಳಿಗೆ ನಗುತ್ತಲೇ ಪೋಸ್​ ಕೊಟ್ಟ ನಟಿಯ ಡ್ರೆಸ್​ ಹಾರಿ ಹೋಗುವ ಸಮಯದಲ್ಲಿ ಮಾತ್ರ ನಟಿ ಸ್ವಲ್ಪ ಇರುಸು ಮುರುಸು ಆದವರಂತೆ ಕಂಡರು. ನಟಿಯರು ಇಂಥ ಡ್ರೆಸ್​ ಹಾಕಿಕೊಂಡು, ಕೊನೆಗೆ ಮುಜುಗರ ಪಟ್ಟುಕೊಳ್ಳುವ ಕಾರಣ ಮಾತ್ರ ವಿಚಿತ್ರವಾಗಿಯೇ ಕಾಣಿಸುತ್ತದೆಯಾದರೂ ಇಲ್ಲಿ ನಟಿಯ ಹಾವಭಾವ ನೋಡಿದ್ರೆ ಮುಜುಗರ ಪಟ್ಟುಕೊಂಡಂತೆ ಇದೆ. ಕೊನೆಯ ಡ್ರೆಸ್​ ಅನ್ನು ಗಟ್ಟಿಯಾಗಿ ಹಿಡಿದುಕೊಂಡು ಮೆಟ್ಟಿಲು ಹತ್ತಿ ಹೋದರು. 

ಎಲ್ಲಾ ಕಂಡ್ಮೇಲೆ ಇನ್ನೇನು ಮುಚ್ಕೊತ್ಯಾ ಎಂದು ಸೋನಿಯಾಗೆ ಕೇಳ್ತಿದ್ದಾರೆ ಟ್ರೋಲಿಗರು

ಇನ್ನು ನಟಿಯ ಕುರಿತು ಹೇಳುವುದಾದರೆ, ಇವರು, ಬಹುಭಾಷಾ ನಟಿಯಾಗಿದ್ದು,  ತೆಲುಗು, ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಮಿಳಿನಲ್ಲಿ 'ಅಂಜಲಾ ತುರಾಯ್‌',  ತೆಲುಗಿನ ಪೂರಿ ಜಗನ್ನಾಥ್ ನಿರ್ದೇಶನದ 'ಹಾರ್ಟ್ ಎಟಾಕ್‌', ತೆಲುಗಿನಲ್ಲೇ 'ದೊಂಗ ಪ್ರೇಮ' ಚಿತ್ರ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಬೆಂಗಳೂರಿಗೂ ಬಂದಿದ್ದ ನಟಿ ಕನ್ನಡದಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದರು.  ಪಾತ್ರಕ್ಕೆ ತಕ್ಕಂತೆ ಯಾವ ರೀತಿಯ ಡ್ರೆಸ್​ ಬೇಕಾದರೂ ಧರಿಸಲು ಸಿದ್ಧ ಎಂದಿದ್ದರು ಈ ಮುಂಬೈ ಬೆಡಗಿ!  ಈ ಹಿಂದೆ ಇವರು ತಮಗೆ ಚಿತ್ರರಂಗದಲ್ಲಿ ಅವಕಾಶ ಸಿಕ್ಕ ಬಗೆಯನ್ನೂ ವಿವರಿಸಿದ್ದರು. ನನ್ನದು ಮಾಡೆಲಿಂಗ್ ವೃತ್ತಿ. ಮುಂಬೈ, ಬೆಂಗಳೂರು, ಹೈದರಾಬಾದ್, ಚೆನ್ನೈ ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ವಿವಿಧ ಶೋಗಳಲ್ಲಿ ಭಾಗವಹಿಸುತ್ತೇನೆ.  ಹಲವು ಉತ್ಪನ್ನಗಳಲ್ಲೂ ಕಾಣಿಸಿಕೊಳ್ಳುತ್ತಿದ್ದೇನೆ.  ಒಮ್ಮೆ ಹೈದರಾಬಾದ್‌ನಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಭಾಗವಹಿಸಲು ಹೋಗಿದ್ದಾಗ ತೆಲುಗು ಚಿತ್ರದಲ್ಲಿ ನಟಿಸುವ ಅವಕಾಶ ಬಂತು ಎಂದಿದ್ದರು. ಐಟಂ ಸಾಂಗ್​ ಕೊಟ್ಟರೂ ರೆಡಿ, ಪಾತ್ರಕ್ಕಾಗಿ ಬಟ್ಟೆ ಬಿಚ್ಚಲೂ ರೆಡಿ ಎನ್ನುವ ಮಾತುಗಳನ್ನೂ ಆಡಿದ್ದರು ನಟಿ!  

ನಟಿ ಪ್ರತಿದಿನ ಸುಮಾರು 3 ಗಂಟೆಗಳ   ಯೋಗ ಮಾಡುತ್ತಾರಂತೆ.  ನೃತ್ಯ ತರಬೇತಿ ಪಡೆಯುತ್ತಿದ್ದಾರಂತೆ. ಯೋಗವು ನನ್ನ ಫಿಟ್‌ನೆಸ್  ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಮತ್ತು ನೃತ್ಯದಿಂದಲೂ ಮೈಮನಕ್ಕೆ ಖುಷಿ ಕೊಡುತ್ತದೆ ಎಂದಿದ್ದಾರೆ.  ಧ್ಯಾನವು ನನ್ನ ಗಮನ ಮತ್ತು ಏಕಾಗ್ರತೆಯನ್ನು ಸುಧಾರಿಸಲು ಮತ್ತು ಭಾವನಾತ್ಮಕ ನಿಯಂತ್ರಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದಿರುವ ನಟಿ, ಇದು ಎಲ್ಲಾ ನಟರು ಪರದೆಯ ಮೇಲೆ ಪಾತ್ರಗಳನ್ನು ನಿರ್ವಹಿಸುವಾಗ ಯೋಗ, ಧ್ಯಾನ ತುಂಬಾ ಮಹತ್ವದ್ದು ಎಂದಿದ್ದಾರೆ.  ಒಟ್ಟಿನಲ್ಲಿ ಈಕೆಯ ಡ್ರೆಸ್​ ಮಾತ್ರ ಸದ್ಯ ಭಾರಿ ಸದ್ದು ಮಾಡುತ್ತಿದೆ. ನಟಿ ಸದ್ಯ ಮೂತ್ರ ವಿಸರ್ಜನ್​ ಮನಾ ಹೈ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. 

ನಟ ಬಾಲಚಂದ್ರ ಗುಂಪು ರತಿಕ್ರೀಡೆ ನಡೆಸ್ತಿದ್ರು, ಆ ಕೋಣೆಯಲ್ಲಿ ನನ್ನನ್ನು... ಮೀನು ಭಯಂಕರ ಆರೋಪ! 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?
ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?