BUSINESS

ತಂದೆ ಸಾಮ್ರಾಜ್ಯ: ಅಣ್ಣ ಓಕೆ, ಅನಿಲ್ ಅವರದ್ದೇ ವ್ಯಾಜ್ಯ!

22, Feb 2019, 5:12 PM IST

ಬೆಂಗಳೂರು(ಫೆ.22): ಟಾಟಾ, ಬಿರ್ಲಾ, ಅಂಬಾನಿ ಈ ಮೂವರ ಹೆಸರು ಶ್ರೀಮಂತಿಕೆಯ ಸಮಾನಾರ್ಥಕ ಪದಗಳು. ಇವರ ಹೆಸರು ಕೇಳಿದ್ರೆ ಸ್ಪೂರ್ತಿಯ ಚಿಲುಮೆ ಉಕ್ಕಿ ಬರುತ್ತದೆ. ನಾವು ಇವರಂತಾಗಬೇಕು ಎಂಬುದು ಅದೆಷ್ಟೋ ಜನರ ಕನಸು. ಆದರೆ ಈ ಪೈಕಿ ಅನಿಲ್ ಅಂಬಾನಿ ಮಾತ್ರ ಇದೀಗ ದಿವಾಳಿ ಅಂಚಿಗೆ ಬಂದು ನಿಂತಿರುವುದು ನಿಜಕ್ಕೂ ಆಶ್ಚರ್ಯಕರ. ಧೀರೂಭಾಯಿ ಅಂಬಾನಿ ಕಟ್ಟಿದ್ದ ಈ ಸಾಮ್ರಾಜ್ಯದಲ್ಲಿ ಅನಿಲ್ ಬಿರುಕು ಮೂಡಿಸಿದ್ದಾರೆ. ರಿಲಯನ್ಸ್ ಮೇಲಿನ ಜನರ ನಂಬಿಕೆ ಕಡಿಮೆಯಾಗುತ್ತಿದೆ. ಸಾಲದ ಸುಳಿಯಲ್ಲಿ ಸಿಲುಕಿರುವ ಅನಿಲ್ ಅಂಬಾನಿ ತಮ್ಮ ಜೊತೆಗೆ ರಿಲಯನ್ಸ್ ಹೆಸರಿಗೂ ಸಂಕಟ ತಂದಿರುವುದು ಸತ್ಯ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...