ಮತ್ತೆ ಬದಲಾದ ಪೆಟ್ರೋಲ್ ಡೀಸೆಲ್ ದರ, ಬೆಂಗಳೂರು ಸೇರಿ ನಿಮ್ಮ ಜಿಲ್ಲೆಯಲ್ಲಿ ಎಷ್ಟಿದೆ ಬೆಲೆ?

Published : Jun 23, 2024, 07:27 AM IST
ಮತ್ತೆ ಬದಲಾದ ಪೆಟ್ರೋಲ್ ಡೀಸೆಲ್ ದರ, ಬೆಂಗಳೂರು ಸೇರಿ ನಿಮ್ಮ ಜಿಲ್ಲೆಯಲ್ಲಿ ಎಷ್ಟಿದೆ ಬೆಲೆ?

ಸಾರಾಂಶ

ಕರ್ನಾಟಕದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಬದಲಾವಣೆಯಾಗಿದೆ. ಮಾರಾಟ ತೆರಿಗೆ ಏರಿಕೆ ಬಳಿಕ ಇಂಧನ ದರ ಸ್ಥಿರತೆ ಕಾಪಾಡಿಕೊಳ್ಳುವಲ್ಲಿ ವಿಫಲವಾಗಿದೆ. ಇಂದಿನ ಪೆಟ್ರೋಲ್ ಡೀಸೆಲ್ ದರ ಇಲ್ಲಿದೆ.  

ಬೆಂಗಳೂರು(ಜೂ.23) ಕರ್ನಾಟಕದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಕಳೆದ ಕೆಲ ದಿನಗಳಿಂದ ವ್ಯತ್ಯಾಸವಾಗುತ್ತಿದೆ. ಜೂನ್ 16ರಂದು ರಾಜ್ಯ ಸರ್ಕಾರ ಮಾರಾಟ ತೆರಿಗೆ ಹೆಚ್ಚಿಸುವ ಮೂಲಕ ಶಾಕ್ ನೀಡಿತ್ತು. ಇದಾದ ಬಳಿಕ ಏರಿಳಿತ ಕಾಣುತ್ತಿರುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಿಂದ ಜನಸಾಮಾನ್ಯರು ಹೈರಣಾಗುತ್ತಿದ್ದಾರೆ. ಇಂದು ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇಂದನ ಬೆಲೆಯಲ್ಲಿ ಬದಲಾವಣೆಯಾಗಿದೆ. ನಿನ್ನೆ 6 ಪೈಸೆ ಏರಿಕೆಯಾಗಿದ್ದರೆ, ಇಂದು 6 ಪೈಸೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 102.86 ರೂಪಾಯಿ ಆಗಿದ್ದರೆ, ಡೀಸೆಲ್ ದರ ಪ್ರತಿ ಲೀಟರ್‌ಗೆ 88.94 ರೂಪಾಯಿ ಆಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡೀಸೆಲ್ ಬೆಲೆ 87.62 ರೂಪಾಯಿ ಆಗಿದ್ದರೆ, ಪೆಟ್ರೋಲ್ ಬೆಲೆ 94.72 ರೂಪಾಯಿ ಆಗಿದೆ. ಇನ್ನು ಚೆನ್ನೈನಲ್ಲಿ ಪೆಟ್ರೋಲ್ ದರ 100.85 ರೂಪಾಯಿ, ಡೀಸೆಲ್ ಬೆಲೆ 92.43 ರೂಪಾಯಿ ಆಗಿದೆ. ಗೋವಾದಲ್ಲಿ ನಿನ್ನೆಯಿಂದ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ 1 ರೂಪಾಯಿ ತೆರಿಗೆ ಏರಿಕೆ ಮಾಡಲಾಗಿದೆ. ಹೀಗಾಗಿ ಗೋವಾದಲ್ಲೂ ಇಂದನ ದುಬಾರಿಯಾಗಿದೆ.

ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಂಡವರಿಗೆ ಕೇಂದ್ರ ಬಜೆಟ್‌ನಲ್ಲಿ ಆದಾಯ ಮಿತಿ ಏರಿಕೆ?

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್ ದರದ ವಿವರ ಇಲ್ಲಿದೆ.

ಬಾಗಲಕೋಟೆ: ಪೆಟ್ರೋಲ್ ದರ: 103.21 ರೂ
ಬೆಳಗಾವಿ: ಪೆಟ್ರೋಲ್ ದರ:  102.68 ರೂ
ಧಾರವಾಡ: ಪೆಟ್ರೋಲ್ ದರ:  102.62 ರೂ
ಗದಗ: ಪೆಟ್ರೋಲ್ ದರ:   103.80ರೂ
ಹಾವೇರಿ: ಪೆಟ್ರೋಲ್ ದರ:  103.72 ರೂ
ಉತ್ತರ ಕನ್ನಡ: ಪೆಟ್ರೋಲ್ ದರ:  103.91ರೂ
ವಿಜಯಪುರ: ಪೆಟ್ರೋಲ್ ದರ:   102.64ರೂ
ಬೆಂಗಳೂರು ಗ್ರಾಮಾಂತರ: ಪೆಟ್ರೋಲ್ ದರ:  102.66ರೂ
ಬೆಂಗಳೂರು ನಗರ: ಪೆಟ್ರೋಲ್ ದರ: 102.86 ರೂ  
ಚಿಕ್ಕಬಳ್ಳಾಪುರ: ಪೆಟ್ರೋಲ್ ದರ:103.48  ರೂ 
ಚಿತ್ರದುರ್ಗ: ಪೆಟ್ರೋಲ್ ದರ: 104.22ರೂ
ದಾವಣಗೆರೆ: ಪೆಟ್ರೋಲ್ ದರ:   104.33ರೂ
ಕೋಲಾರ: ಪೆಟ್ರೋಲ್ ದರ:  102.60ರೂ  
ರಾಮನಗರ: ಪೆಟ್ರೋಲ್ ದರ: 102.98 ರೂ
ಶಿವಮೊಗ್ಗ: ಪೆಟ್ರೋಲ್ ದರ:  103.85 ರೂ 
ತುಮಕೂರು: ಪೆಟ್ರೋಲ್ ದರ: 104.39  ರೂ
ಬಳ್ಳಾರಿ: ಪೆಟ್ರೋಲ್ ದರ:  104.71 ರೂ
ಬೀದರ್: ಪೆಟ್ರೋಲ್ ದರ:  103.47ರೂ
ಕಲಬುರಗಿ: ಪೆಟ್ರೋಲ್ ದರ: 103.43ರೂ
ಕೊಪ್ಪಳ: ಪೆಟ್ರೋಲ್ ದರ:  103.82ರೂ
ರಾಯಚೂರು: ಪೆಟ್ರೋಲ್ ದರ:103.78  ರೂ 
ವಿಜಯನಗರ: ಪೆಟ್ರೋಲ್ ದರ:  105.01 ರೂ
ಯಾದಗಿರಿ: ಪೆಟ್ರೋಲ್ ದರ:  103.71 ರೂ
ಚಾಮರಾಜನಗರ: ಪೆಟ್ರೋಲ್ ದರ:  102.66ರೂ
ಚಿಕ್ಕಮಗಳೂರು: ಪೆಟ್ರೋಲ್ ದರ: 104.91 ರೂ
ದಕ್ಷಿಣ ಕನ್ನಡ: ಪೆಟ್ರೋಲ್ ದರ:  102.32ರೂ
ಹಾಸನ: ಪೆಟ್ರೋಲ್ ದರ:   102.72ರೂ
ಕೊಡಗು: ಪೆಟ್ರೋಲ್ ದರ: 103.90 ರೂ 
ಮಂಡ್ಯ: ಪೆಟ್ರೋಲ್ ದರ:  103.12ರೂ
ಮೈಸೂರು : ಪೆಟ್ರೋಲ್ ದರ: 102.41ರೂ
ಉಡುಪಿ: ಪೆಟ್ರೋಲ್ ದರ:   102.28ರೂ

ಸಾಲ ಕೊಟ್ಟಿದ್ದಕ್ಕೆ ಸಾಕ್ಷಿ‌ ಇಲ್ವಾ? ಹೀಗೆ ಮಾಡಿದ್ರೆ ಹಣ ವಾಪಸ್ ಸಿಗುತ್ತೆಂದ ಮಹಿಳೆ ವಿಡಿಯೋ ವೈರಲ್!
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಯೂಟ್ಯೂಬ್ ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!