ಹವಾಲಾ ಎಂದರೇನು?: ನೀವು ತಿಳಿದಿರದ ಸಂಗತಿ ಎಷ್ಟಿವೆ ಗೊತ್ತೇನು?

By Web DeskFirst Published Sep 20, 2019, 3:45 PM IST
Highlights

ಹವಾಲಾ ಹಗರಣದಲ್ಲಿ ಸಿಕ್ಕಿರುವ ಮಾಜಿ ಸಚಿವ ಡಿಕೆಶಿ| ಹವಾಲಾ ಹಣ ಎಂದರೇನು ಎಂದು ಹುಡುಕುತ್ತಿರುವ ಜನಸಾಮಾನ್ಯ| ಅಕ್ರಮ ಹಣ ವರ್ಗಾವಣೆಯ ದಂಧೆಯ ಆಳ ಅಗಲದ ಪರಿಚಯ| ಹವಾಲಾ ದಂಧೆಗೆ ಇದೆ ರೋಚಕ ಇತಿಹಾಸ| ಅರೆಬಿಕ್ ಭಾಷೆಯಲ್ಲಿ ಹವಾಲಾ ಎಂದರೆ ನಂಬಿಕೆ ಎಂದರ್ಥ| ಹವಾಲಾ ಹಣದ ಕುರಿತು ಸ್ಥೂಲ ಪರಿಚಯದ ಇನ್ಫೋಗ್ರಾಫಿಕ್|

ಬೆಂಗಳೂರು(ಸೆ.20): ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅಕ್ರಮ ಹಣ ವ್ಯವಹಾರದ ಆರೋಪಕ್ಕೆ ಗುರಿಯಾಗಿ ದೆಹಲಿಯ ತಿಹಾರ್ ಜೈಲು ಸೇರಿದ್ದಾರೆ. ಇಡಿ ತನಿಖೆಯ ವೇಳೆ ಹವಾಲಾ ಹಣದ ವಾಸನೆಯೂ ಬಡಿದಿದ್ದು, ಸಾಮಾನ್ಯ ಜನ ಹವಾಲಾ ಹಣ ಎಂದರೇನು ಎಂದು ತಿಳಿಯಲು ಬಯಿಸಿದ್ದಾರೆ.

ಹವಾಲಾ ಹಣ ಎಂದರೇನು? ಅದು ಹೇಗೆ ಕೆಲಸ ಮಾಡುತ್ತದೆ? ವೈಯಕ್ತಿಕ ನೆಟ್‌ವರ್ಕ್‌ಗಳ ಪಾತ್ರವೇನು? ಹಣ ಅಕ್ರಮವಾಗಿ ಹೇಗೆ ವರ್ಗಾವಣೆಯಾಗುತ್ತದೆ ಎಂಬುದರ ಕುರಿತು ಸಾಮಾನ್ಯ ಜನತೆ ತಿಳಿಯಲು ಬಯಸಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ.

click me!